ಭಾನುವಾರ, ಸೆಪ್ಟೆಂಬರ್ 26, 2021
27 °C

ನೋಡಿ | ಕಾರವಾರ: ಪಾಳು ಜಮೀನಿನಲ್ಲಿ ಬೆಳೆಯಲಿ ಕಾಳು!

ಕಾರವಾರ: ಇಲ್ಲಿ ನದಿಗಳಿವೆ, ತೊರೆಗಳಿವೆ. ಬೇಸಾಯಕ್ಕೆ ಬೇಕಾದ ಜಮೀನೂ ಇದೆ. ಆದರೂ ಕೃಷಿ ಮಾಡುವವರಿಲ್ಲ. ಹೌದು, ಕಾರವಾರ ತಾಲ್ಲೂಕಿನಲ್ಲಿ ವರ್ಷದಿಂದ ವರ್ಷಕ್ಕೆ ಗದ್ದೆ ಬೇಸಾಯದ ಪ್ರಮಾಣ ಇಳಿಕೆಯಾಗ್ತಿದೆ. ಸಾವಿರಾರು ಎಕರೆ ಜಮೀನು ಪಾಳು ಬೀಳ್ತಿದೆ.ಈ ನಿಟ್ಟಿನಲ್ಲಿ ಕೃಷಿಗೆ ಮತ್ತೆ ಉತ್ತೇಜನ ನೀಡಲು ಹೊಸ ಪ್ರಯತ್ನ ಆರಂಭವಾಗಿದ್ದು, ಕೃಷಿಕರ ಸ್ಪಂದನೆ ಸಿಗುವ ನಿರೀಕ್ಷೆ ಕೃಷಿ ಆಸಕ್ತರದ್ದಾಗಿದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...