ಸೋಮವಾರ, ಮಾರ್ಚ್ 30, 2020
19 °C

ಡೊನಾಲ್ಡ್ ಟ್ರಂಪ್ ದಂಪತಿ ತಾಜ್ ಮಹಲ್ ವಿಹಾರ

ಎರಡು ದಿನಗಳ ಭಾರತ ಭೇಟಿಯಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಪತ್ನಿ ಮೆಲಾನಿಯಾ ಟ್ರಂಪ್‌ ಸೋಮವಾರ ಆಗ್ರಾಕ್ಕೆ ಭೇಟಿ ನೀಡಿ ತಾಜ್‌ ಮಹಲ್‌ ವೀಕ್ಷಿಸಿದ್ದಾರೆ

ಪ್ರತಿಕ್ರಿಯಿಸಿ (+)