ಸೋಮವಾರ, ಮಾರ್ಚ್ 1, 2021
26 °C

ಸಿನಿ ಸಿಪ್-8 | ಸುಹಾಸಿನಿಗಾಗಿ ನಿರ್ಮಿಸಿದ ಟೆಂಪರರಿ ಬಾತ್‌ರೂಂ

ಬಂಧನ' ಚಿತ್ರದ 'ಬಣ್ಣ ...ನನ್ನ ಒಲವಿನ ಬಣ್ಣ' ಸೂಪರ್‌ಹಿಟ್. ಅಷ್ಟೆಲ್ಲ ಬಣ್ಣಗಳನ್ನು ವಿಷ್ಣು ಸುರಿಯುವ ಚಿತ್ರೀಕರಣದಲ್ಲಿ ಆಸಕ್ತಿಕರ ವಿದ್ಯಮಾನವಿತ್ತು. ಸುಹಾಸಿನಿಗೆಂದೇ‌ ಒಂದು ಟೆಂಪರರಿ ಬಾತ್‌ರೂಂ ಕಟ್ಟಿಸಿದ್ದು ಆಸಕ್ತಿಕರ ಕಥನ...