ಡಾಲಿ ಧನಂಜಯ ಖಡಕ್ ಪೊಲೀಸ್ ಅಧಿಕಾರಿಯಾಗಿ ಮಿಂಚಿರುವ ಸಿನೆಮಾ ಗುರುದೇವ ಹೊಯ್ಸಳ ಚಿತ್ರದ ಬುಹುನಿರೀಕ್ಷಿತ ಟ್ರೇಲ್‌ರ್ ಬಿಡುಗಡೆಯಾಗಿದೆ. ಡಾಲಿ ಧನಂಜಯ್ ಅವರ 25ನೇ ಚಿತ್ರ ಇದಾಗಿದ್ದು, ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಟ್ರೇಲರ್ ಲಾಂಚ್ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ಡಾಲಿ ಧನಂಜಯ್, ಕಿಚ್ಚ ಸುದೀಪ್ ಯಾವ ರೀತಿ ಸಲಹೆಗಳನ್ನು ಕೊಡುತ್ತಿದ್ದರು ಎನ್ನುವುದನ್ನು ಕೂಡ ನೆನಪಿಸಿಕೊಂಡರು. ತಮ್ಮ ಚಿತ್ರಕ್ಕಾಗಿ ಹೊಟ್ಟೆಯನ್ನು ಬಿಟ್ಟಿದ್ದ ಧನಂಜಯ್‌ಗೆ ಸುದೀಪ್ ನೀವು ಹೊಟ್ಟೆ ಯಾಕೆ ಹೀಗೆ ಬಿಟ್ಟಿದ್ದೀರಿ? ಪಾತ್ರ ಯಾವುದೇ ಇರಲಿ ನೀವು ಫಿಟ್ ಆಗಿಯೇ ಇದ್ದು ಪಾತ್ರವನ್ನು ನಿಭಾಯಿಸಬೇಕು. ಈ ರೀತಿ ಹೊಟ್ಟೆ ಬಿಟ್ಟುಕೊಂಡರೆ ವಯಸ್ಸಾದವರ ಹಾಗೆ ಕಾಣುತ್ತೀರ ಎಂದು ಸುದೀಪ್ ಹೇಳಿದ್ದನ್ನು ಧನಂಜಯ್ ವೇದಿಕೆಯಲ್ಲಿ ಹಂಚಿಕೊಂಡರು.
ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್ ನೋಡಿ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.