Video: ಅಪ್ಪು ಸರ್ ನನಗೂ ಬ್ಯಾಕ್ಫ್ಲಿಪ್ ಹೇಳಿಕೊಡಿ!
ಪುನೀತ್ ರಾಜ್ಕುಮಾರ್ ಬ್ಲ್ಯಾಕ್ಫ್ಲಿಪ್ ತುಂಬಾ ಚೆನ್ನಾಗಿ ಮಾಡುತ್ತಿದ್ದರು. ಅದನ್ನ ನೋಡಿ ಆಶ್ಚರ್ಯಪಟ್ಟಿದ್ದ ’ಗಂಧದ ಗುಡಿ‘ ನಿರ್ದೇಶಕ ಅಮೋಘವರ್ಷ, ತಮಗೂ ಬ್ಯಾಕ್ಫ್ಲಿಪ್ ಹೇಳಿಕೊಡಿ ಎಂದು ಕೋರಿದ್ದರಂತೆ.