ಸೋಮವಾರ, ಏಪ್ರಿಲ್ 19, 2021
28 °C

VIDEO: Bigg Boss Kannada| ಬಿಗ್‌ಬಾಸ್‌ ಮನೆ ಪ್ರವೇಶಿಸುವ ರಾಜಕೀಯ ನಾಯಕ ಯಾರು?

ಬೆಂಗಳೂರು: ಬಿಗ್ ಬಾಸ್ ಸೀಸನ್–8ರಲ್ಲಿ ರಾಜಕಾರಣಿ ಇರುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಸುದ್ದಿಗೋಷ್ಠಿ ವೇಳೆಯೂ ನಿರೂಪಕ ಕಿಚ್ಚ ಸುದೀಪ್ ಕಲರ್ಸ್ ವಾಹಿನಿ ಮುಖ್ಯಸ್ಥ ಪರಮೆಶ್ ಗುಂಡ್ಕಲ್ ಅವರಿಗೆ ಇದೇ ಪ್ರಶ್ನೆ ಕೇಳಿದರು. ಎಂದಿನಂತೆ ಸಿಂಗರ್, ಕ್ರೀಡಾ ಪಟು ಇರುತ್ತಾರೆ ಎಂದಷ್ಟೇ ಉತ್ತರಿಸಿದ ಗುಂಡ್ಕಲ್, ಗುಟ್ಟು ಬಿಟ್ಟುಕೊಡಲಿಲ್ಲ. ಸ್ವತಃ ಸುದೀಪ್, ಬಿಗ್ ಬಾಸ್ ಶೋಗೆ ಒಂದು ದಿನವಾದರೂ ಮುಖ್ಯಮಂತ್ರಿಗಳೇ ಬಂದು ಹೋಗಬೇಕೆಂಬ ಆಸೆ ಇದೆ. ಆದರೆ, ಅದು ಆಗಲ್ಲ, ಹೋಗಲ್ಲ ಎಂದರು.

ಮತ್ತಷ್ಟು ವಿಡಿಯೊಗಳಿಗಾಗಿ: Youtube.com/Prajavani

ತಾಜಾ ಸುದ್ದಿಗಳಿಗಾಗಿ: Prajavani.net

ನೋಡಿ ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net

ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani

ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947