ಸೋಮವಾರ, ಜೂನ್ 27, 2022
26 °C

ಗ್ರೀನ್‌ ಟಾಕ್‌–5: ಕರಗದ ತಾಣ ಕರಗಿದಾಗ...

ಬೆಂಗಳೂರು ಕರಗಕ್ಕೂ ಪ್ರಕೃತಿಗೂ ಅವಿನಾವಭಾವ ಸಂಬಂಧ. ಇಂತಹ ವಿಶ್ವ ಪ್ರಸಿದ್ಧ ಕರಗಕ್ಕೆ ಜಲಮೂಲಗಳೇ ತಾಣಗಳು. ಶತಮಾನಗಳ ಇತಿಹಾಸ ಹೊಂದಿರುವ ಕರಗದ ಆಚರಣಾ ತಾಣಗಳು ಕಾಲದಿಂದ ಕಾಲಕ್ಕೆ ಕರಗುತ್ತಲೇ ಬರುತ್ತಿವೆ. ಅದರಲ್ಲೂ, ಶಕ್ತಿದೇವತೆ ದ್ರೌಪದಿಯನ್ನು ಆಹ್ವಾನಿಸುವ ಜಲಮೂಲಗಳೇ ಅಸ್ತಿತ್ವವನ್ನೇ ಕಳೆದುಕೊಂಡಿವೆ. ಹಾಗಾದರೆ ಕರಗಕ್ಕೆ ಉಳಿದಿರುವುದಾದರೂ ಯಾವುದು...? ಉತ್ತರ ಇಂದಿನ ಗ್ರೀನ್‌ ಟಾಕ್‌ನಲ್ಲಿ...

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ
https://bit.ly/PrajavaniApp