ಶುಕ್ರವಾರ, 4 ಜುಲೈ 2025
×
ADVERTISEMENT

Karaga Festival

ADVERTISEMENT

ಬೆಂಗಳೂರು: ಮಹೇಶ್ವರಮ್ಮನವರ ಕರಗ ಮಹೋತ್ಸವ

Maheshwaramma Karaga: ಇತಿಹಾಸ ಪ್ರಸಿದ್ಧ ವಹ್ನಿಕುಲ ಕ್ಷತ್ರಿಯ ಮಹೇಶ್ವರಮ್ಮನವರ ಹೂವಿನ ಕರಗ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು
Last Updated 16 ಮೇ 2025, 14:11 IST
ಬೆಂಗಳೂರು: ಮಹೇಶ್ವರಮ್ಮನವರ ಕರಗ ಮಹೋತ್ಸವ

ಬೆಂಗಳೂರು: ನಗರದಲ್ಲಿ ಕರಗದ ಸಂಭ್ರಮ, ಸಡಗರ

ಪೇಟೆಗಳಲ್ಲಿ ಗೋವಿಂದ... ಗೋವಿಂದ... ನಾಮಸ್ಮರಣೆ; ರಾತ್ರಿಯಿಡೀ ಉತ್ಸವದ ಮೆರುಗು
Last Updated 12 ಏಪ್ರಿಲ್ 2025, 23:05 IST
ಬೆಂಗಳೂರು: ನಗರದಲ್ಲಿ ಕರಗದ ಸಂಭ್ರಮ, ಸಡಗರ

ಚನ್ನಪಟ್ಟಣ: ತ್ರಿಪುರ ಸುಂದರಿ ಅಮ್ಮನ ಕರಗ

ಪ್ರಜಾವಾಣಿ ವಾರ್ತೆ ಚನ್ನಪಟ್ಟಣ: ತಾಲ್ಲೂಕಿನ ರಾಂಪುರ ಗ್ರಾಮದ ಶ್ರೀ ತ್ರಿಪುರ ಸುಂದರಿ (ಮೂಗೂರಮ್ಮ) ಅಮ್ಮನವರ 40 ನೇ ವರ್ಷದ ಕರಗ ಮಹೋತ್ಸವ ಶನಿವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು.   ...
Last Updated 21 ಜನವರಿ 2025, 16:11 IST
ಚನ್ನಪಟ್ಟಣ: ತ್ರಿಪುರ ಸುಂದರಿ ಅಮ್ಮನ ಕರಗ

ಮೇ 5ಕ್ಕೆ ಧರ್ಮರಾಯಸ್ವಾಮಿ ಕರಗ ಉತ್ಸವ

ಪಟಾಲಮ್ಮ ಜಾತ್ರೆ ಅಂಗವಾಗಿ ದೇವಾಲಯದಲ್ಲಿ ನಾನಾ ಪೂಜಾ ಕಾರ್ಯಗಳು
Last Updated 3 ಮೇ 2024, 13:57 IST
ಮೇ 5ಕ್ಕೆ ಧರ್ಮರಾಯಸ್ವಾಮಿ ಕರಗ ಉತ್ಸವ

ಶಿಡ್ಲಘಟ್ಟ: ಧರ್ಮರಾಯ ದ್ರೌಪತಮ್ಮ ಹೂವಿನ ಕರಗ

ತಾಲ್ಲೂಕಿನ ಮೇಲೂರಿನಲ್ಲಿ ಮಂಗಳವಾರ ರಾತ್ರಿ ಧರ್ಮರಾಯಸ್ವಾಮಿ ದ್ರೌಪತಮ್ಮನವರ 36ನೇ ವರ್ಷದ ಹೂವಿನ ಕರಗವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
Last Updated 1 ಮೇ 2024, 12:22 IST
ಶಿಡ್ಲಘಟ್ಟ: ಧರ್ಮರಾಯ ದ್ರೌಪತಮ್ಮ ಹೂವಿನ ಕರಗ

ಕರಗ ಉತ್ಸವಗಳಿಗೆ ₹3 ಕೋಟಿ ಅನುದಾನ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಚರಿಸುವ ಕರಗ ಉತ್ಸವಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ₹3 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ.
Last Updated 20 ಫೆಬ್ರುವರಿ 2024, 16:05 IST
ಕರಗ ಉತ್ಸವಗಳಿಗೆ ₹3 ಕೋಟಿ ಅನುದಾನ

ಮಡಿಕೇರಿಯಲ್ಲಿ ವಿಜೃಂಭಣೆಯ ಕರಗೋತ್ಸವ ಆರಂಭ

ಮಡಿಕೇರಿ: ನಗರದಲ್ಲಿ ವಿಜೃಂಭಣೆಯ ಕರಗೋತ್ಸವ ಆರಂಭವಾಯಿತು.
Last Updated 15 ಅಕ್ಟೋಬರ್ 2023, 14:22 IST
ಮಡಿಕೇರಿಯಲ್ಲಿ ವಿಜೃಂಭಣೆಯ ಕರಗೋತ್ಸವ ಆರಂಭ
ADVERTISEMENT

ಮಡಿಕೇರಿ: ‘ಬೆಳಕಿನ ದಸರೆ’ಗೆ ಮುನ್ನುಡಿ ಬರೆಯಲಿದೆ ಕರಗೋತ್ಸವ

ನಾಳೆ ಸಂಜೆ 5 ಗಂಟೆಗೆ ಮಹದೇವಪೇಟೆಯ ಪಂಪಿನಕೆರೆ ಆವರಣದಿಂದ ಚಾಲನೆ
Last Updated 14 ಅಕ್ಟೋಬರ್ 2023, 5:43 IST
ಮಡಿಕೇರಿ: ‘ಬೆಳಕಿನ ದಸರೆ’ಗೆ ಮುನ್ನುಡಿ ಬರೆಯಲಿದೆ ಕರಗೋತ್ಸವ

ಚಿಕ್ಕಮಗಳೂರು: ಬೆನ್ನಿಗೆ ಕಬ್ಬಿಣದ ಬಳೆ ಸಿಕ್ಕಿಸಿ ವಾಹನ ಎಳೆದ ಭಕ್ತರು

ಕರುಮಾರಿಯಮ್ಮ ದೇವಿ ಕರಗ ಮಹೋತ್ಸವ, ಸಿಡಿ ಉತ್ಸವ
Last Updated 29 ಏಪ್ರಿಲ್ 2023, 4:27 IST
ಚಿಕ್ಕಮಗಳೂರು: ಬೆನ್ನಿಗೆ ಕಬ್ಬಿಣದ ಬಳೆ ಸಿಕ್ಕಿಸಿ ವಾಹನ ಎಳೆದ ಭಕ್ತರು

PHOTOS | ಬೆಂಗಳೂರಿನಲ್ಲಿ ಧರ್ಮರಾಯಸ್ವಾಮಿ ಕರಗದ ಸಂಭ್ರಮ, ಭಕ್ತರ ಹರ್ಷೋದ್ಗಾರ

ಝಗಮಗಿಸುವ ದೀಪಾಲಂಕಾರ, ದೇವಾಲಯಕ್ಕೆ ವಿಶೇಷ ಅಲಂಕಾರ, ಪಾಂಡವರಿಗೆ ಹೂವಿನ ಹಾರ... ಇದರ ಮಧ್ಯೆ ಸಾವಿರಾರು ವೀರಕುಮಾರರು ಕೈಯಲ್ಲಿ ಕತ್ತಿ, ಗೋವಿಂದ... ಗೋವಿಂದ.. ಎಂಬ ಜಪ.... ತಿಗರಳಪೇಟೆ, ನಗರ್ತರಪೇಟೆ, ಕಬ್ಬನ್‌ಪೇಟೆ, ಗಾಣಿಗರ ಪೇಟೆ, ದೊಡ್ಡಪೇಟೆಯ ಮುಖ್ಯ ರಸ್ತೆ ಹಾಗೂ ಗಲ್ಲಿಗಲ್ಲಿಯೂ ಹಸಿರು ತೋರಣ. ಚೈತ್ರ ಪೌರ್ಣಿಮೆಯ ಬೆಳಕಿನಲ್ಲಿ ‌ಪ್ರತಿ ಮನೆಯ ಮುಂದೆ ನೀರು ಹಾಕಿ, ಸಾರಿಸಿ, ರಂಗೋಲಿ ಹಾಕುವ ಸಡಗರ. ಇದು ಬೆಂಗಳೂರು ಪ್ರಸಿದ್ಧ ಕರಗ ಶಕ್ತ್ಯೋತ್ಸವ ಸಂಭ್ರಮದ ನೋಟ.
Last Updated 7 ಏಪ್ರಿಲ್ 2023, 4:52 IST
PHOTOS | ಬೆಂಗಳೂರಿನಲ್ಲಿ ಧರ್ಮರಾಯಸ್ವಾಮಿ ಕರಗದ ಸಂಭ್ರಮ, ಭಕ್ತರ ಹರ್ಷೋದ್ಗಾರ
err
ADVERTISEMENT
ADVERTISEMENT
ADVERTISEMENT