ಶನಿವಾರ, ಸೆಪ್ಟೆಂಬರ್ 19, 2020
22 °C

85 ಜನರಿಗೆ ಮರುಜೀವ ನೀಡಿದ NDRF🚣‍♂🏊‍♂

ಬೆಳ್ತಂಗಡಿ ಚಾರ್ಮಾಡಿ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿದ NDRF, ಇಬ್ಬರು ಗರ್ಭಿಣಿಯರು, ಎರಡು ಮಕ್ಕಳು ಸೇರಿ 85 ಜನರ ರಕ್ಷಣೆ ಮಾಡಿದೆ. ರಕ್ಷಣೆ ಮಾಡಲಾಗಿರುವ ಒಬ್ಬ ಗರ್ಭಿಣಿಗೆ ನಾಳೆ ಹೆರಿಗೆ ಆಗಲಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಸಂಬಂಧಪಟ್ಟ ಸುದ್ದಿಗಳು
ಪ್ರವಾಹದ ಅವಾಂತರ: ಇಡೀ ಮುಂಗಾರಿನ ಅರ್ಧದಷ್ಟು ಮಳೆ 9 ದಿನಗಳಲ್ಲೇ ಸುರಿದಿದೆ
ಮಳೆ–ಪ್ರವಾಹ Live| 17ಜಿಲ್ಲೆಯ 80 ತಾಲ್ಲೂಕು ಪ್ರವಾಹಪೀಡಿತ ಪ್ರದೇಶ–ಸರ್ಕಾರ ಘೋಷಣೆ