ಸೋಮವಾರ, ನವೆಂಬರ್ 29, 2021
20 °C

ವಿಘ್ನ ವಿನಾಯಕನ ತಯಾರಕರ ಉದ್ಯೋಗಕ್ಕೆ ವಿಘ್ನ

ಕೋವಿಡ್-19 ಸಂಕಷ್ಟ ಕಾಲದಲ್ಲಿ ಚೌತಿ ಆಚರಣೆಗೆ ಹೊಸ ಮಾರ್ಗಸೂಚಿಯಿಂದ ನಾಡಿನ ಗಣಪತಿ ಮೂರ್ತಿ ತಯಾರಕರಿಗೆ ಸಂಕಷ್ಟ ಎದುರಾಗಿದೆ. ರಾಜ್ಯದ ವಿವಿಧೆಡೆಯ ಮೂರ್ತಿ ತಯಾರಕರು ಎದುರಿಸುತ್ತಿರುವ ಸಂಕಷ್ಟಗಳೇನು? ಅವರ ಮಾತುಗಳಲ್ಲೇ ಕೇಳಿ.