ಗುರುವಾರ , ಆಗಸ್ಟ್ 5, 2021
22 °C

ನಾನು ಲಸಿಕೆ ಹಾಕಿಸಿಕೊಂಡೆ, ನೀವೂ ಲಸಿಕೆ ತೆಗೆದುಕೊಳ್ಳಿ, ಕೊರೊನಾ ಹೊಡೆದೋಡಿಸಿ: ಸುಧಾಮೂರ್ತಿ

ಕೊರೊನಾದಿಂದ ಜಗತ್ತೇ ಬಳಲಿದೆ. ಅದರಿಂದ ಆಗಿರುವ ನೋವು, ಯಾತನೆ ನಮ್ಮ ಪ್ರಿಯರಾದವರನ್ನು ಕಳೆದುಕೊಂಡಿದ್ದು, ಒಂದೇ ಎರಡೇ... ಇದೊಂದು ಘೋರ ದುರಂತವಾಗಿದೆ. ಈ ಕೊರೊನಾವನ್ನು ನಮ್ಮ ಜಗತ್ತಿನಿಂದ ಹೊಡೆದೋಡಿಸಲು ಒಂದೇ ಉಪಾಯವೆಂದರೆ ನಾವು ಕೊರೊನಾದ ಲಸಿಕೆಯನ್ನು ಪಡೆದುಕೊಳ್ಳುವುದು. ದಯವಿಟ್ಟು ನೀವೆಲ್ಲರೂ ಶೀಘ್ರವೇ ಲಸಿಕೆ ತೆಗೆದುಕೊಂಡು ಕೊರೊನಾ ಮಹಾಮಾರಿಯನ್ನು ಹೊಡೆದೋಡಿಸಿ

- ಸುಧಾಮೂರ್ತಿ, ಇನ್‌ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ

ಲಸಿಕೆ ಪಡೆಯಿರಿ: ಪಿಡುಗು ತಡೆಯಿರಿ ವ್ಯಾಕ್ಸಿನ್‌ಗೆ ಜೈ ಕೊರೊನಾಗೆ ಬೈ

ನೋಡಿ: ನಾನು ಲಸಿಕೆ ಹಾಕಿಸಿಕೊಂಡೆ ನೀವು? ಹೊರೆಯನ್ನು ಈಗಲೇ ಕೆಳಗಿಳಿಸಿ!

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...