ಗುರುವಾರ , ಮೇ 28, 2020
27 °C

ಹೋಂ ಕ್ವಾರಂಟೈನ್: ಪ್ರತ್ಯೇಕ ವಾಸ ಇರುವಾಗ ಮುನ್ನೆಚ್ಚರಿಕೆಗಳು

ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ವೈದ್ಯರು ಅಥವಾ ಸರ್ಕಾರವು ಹೋಂ ಕ್ವಾರಂಟೈನ್‌ಗೆ ಸೂಚಿಸಬಹುದು. ಆಗ ಏನು ಮಾಡಬೇಕು? ಇಲ್ಲಿದೆ ಮಾಹಿತಿ.