ಗುರುವಾರ , ಅಕ್ಟೋಬರ್ 1, 2020
26 °C

74ನೇ ಸ್ವಾತಂತ್ರ್ಯೋತ್ಸವ 74 ಕಲಾವಿದರ ಗಾಯನ‌: ವಿಡಿಯೊ ನೋಡಿ

ಭಾರತದ 74ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಕನ್ನಡ ಗಾಯನ ಲೋಕದ 74 ಮಂದಿ ಸೇರಿಕೊಂಡು ಈ ದೇಶಭಕ್ತಿ ಗೀತೆಯೊಂದನ್ನು ಸಿದ್ಧಪಡಿಸಿದ್ದಾರೆ. ಪ್ರದರ್ಶಿಸಲು ಪ್ರಜಾವಾಣಿ ಹೆಮ್ಮೆ ಪಡುತ್ತಿದೆ. ರೋಹಿಣಿ ಟ್ರಸ್ಟ್ ಮೂಲಕ ಮೂಡಿಬಂದಿರುವ ಈ ವಿಡಿಯೊ ಹಾಡಿನ ಸಾಹಿತ್ಯ: ಪದ್ಮಶ್ರೀ ಪುರಸ್ಕೃತ ಕವಿ ಡಾ. ದೊಡ್ಡರಂಗೇಗೌಡ.