ಭಾನುವಾರ, ಮೇ 29, 2022
31 °C

ವಿಡಿಯೊ | ಉತ್ತರ ಪ್ರದೇಶ: ಮಹಾರಾಜ್ vs ರಾವಣ್

 

ಯೋಗಿಆದಿತ್ಯನಾಥ್ ವಿರುದ್ಧ ಸವಾಲು ಒಡ್ಡಿರುವ, ಚಂದ್ರಶೇಖರ್ ಆಜಾದ್. ತಮ್ಮ ಪಕ್ಷವನ್ನು ಉತ್ತರ ಪ್ರದೇಶದ ಹಲವು ಭಾಗಗಳಿಗೆ ವಿಸ್ತರಿಸಲು ನಿರ್ಧರಿಸಿದ್ದಾರೆ. ಒಂದು ವೇಳೆ ಅಂದುಕೊಂಡಿದ್ದನ್ನು ಸಾಧಿಸಿದ್ದೇ ಆದಲ್ಲಿ, ಬಿಎಸ್ಪಿ ವರಿಷ್ಠೆ ಮಾಯವತಿಗೆ ಬಲಿಷ್ಠ ಎದುರಾಳಿಯಾಗಿ ಹೊರಹೊಮ್ಮುತ್ತಾರೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ..