ಸೋಮವಾರ, ಸೆಪ್ಟೆಂಬರ್ 21, 2020
22 °C

Video: ಚೌಡಿಕೆ ಪದಗಳು

ಅಂತರರಾಷ್ಟ್ರೀಯ ಚೌಡಿಕೆ ಕಲಾವಿದೆ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ರಾಧಾಬಾಯಿ ಹಾಗೂ ತಂಡದವರಿಂದ ಚೌಡಿಕೆ ಪದಗಳು. ಪ್ರಜಾವಾಣಿ ಫೇಸ್‌ಬುಕ್‌ ಪುಟದಲ್ಲಿ ಪ್ರಸಾರವಾದ ಕಾರ್ಯಕ್ರಮದ ವಿಡಿಯೊ.