ಸೋಮವಾರ, ಫೆಬ್ರವರಿ 24, 2020
19 °C

ಕನ್ನಡ ಸಾಹಿತ್ಯ ಸಮ್ಮೇಳನ | ಕನ್ನಡಿಗರ ಸಾರ್ವಭೌಮದ ಹಬ್ಬಕ್ಕೆ ಕ್ಷಣಗಣನೆ

ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಲಬುರ್ಗಿ ಸಿದ್ಧಗೊಂಡಿದೆ. ಎಲ್ಲೆಲ್ಲೂ ತಳಿರು– ತೋರಣ, ಬಣ್ಣದ ಬಟ್ಟೆಗಳ ಅಲಂಕಾರ, ಅರಿಸಿನ– ಕುಂಕುಮ ವರ್ಣದ ಕನ್ನಡ ಧ್ವಜಗಳ ಹಾರಾಟ

ಪ್ರತಿಕ್ರಿಯಿಸಿ (+)