ಶುಕ್ರವಾರ, ಜೂನ್ 25, 2021
21 °C

ವಿಡಿಯೊ – ಕೊರೊನಾ ಸೇನಾನಿಗಳಿಗೆ ‘ಪ್ರಜಾವಾಣಿ’ ನಮನ

ಕೊರೊನಾ ಸಂದರ್ಭದಲ್ಲಿ ಜೀವ ಪಣಕ್ಕಿಟ್ಟು ಸಮಾಜಕ್ಕಾಗಿ ದುಡಿದ, ಸಂಕಷ್ಟದಲ್ಲಿಯೂ ಕರ್ತವ್ಯ ನಿಷ್ಠೆ ಮೆರೆದ ಕೊರೊನಾ ಸೇನಾನಿಗಳಿಗೆ 'ಪ್ರಜಾವಾಣಿ'ಯು ಪ್ರಶಸ್ತಿ ನೀಡಿ ಗೌರವಿಸಿತು.