ಸೋಮವಾರ, ಮಾರ್ಚ್ 1, 2021
29 °C

ರಾಜಕೀಯ ರಸಪ್ರಸಂಗ 19– ಅಂಬರೀಷ್‌ ಮತ್ತು ಕುದುರೆ ರೇಸ್...

ಸಿನಿಮಾ ನಟರಾಗಿ ಯಶಸ್ಸಿನ ಉತ್ತುಂಗಕ್ಕೆ ಏರಿದ ಅಂಬರೀಷ್‌, ರಾಜಕಾರಣದಲ್ಲೂ ತಮ್ಮನ್ನು ತೊಡಗಿಸಿಕೊಂಡವರು. ಕೇಂದ್ರ–ರಾಜ್ಯ ಸರ್ಕಾರಗಳಲ್ಲಿ ಸಚಿವರಾಗಿದ್ದವರು. ತಮ್ಮ ಸರಳ ನಡೆನುಡಿ, ಮಾತು ಒರಟಾದರೂ ಹೃದಯ ವೈಶಾಲ್ಯ ಮರೆದವರು. ಸಚಿವರಾಗಿದ್ದಾಗ ಕುದುರೆ ರೇಸ್‌ಗೆ ಚಾಲನೆ ನೀಡಿದ್ದು ವಿವಾದವಾಗಿತ್ತು. ಆಗ ನಡೆದ ಘಟನೆಯಾದರೂ ಏನು– ನೋಡಿ ಈ ವಾರದ ರಾಜಕೀಯ ರಸಪ್ರಸಂಗ

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಮತ್ತಷ್ಟು ವಿಡಿಯೊಗಳಿಗಾಗಿ: ಯೂಟ್ಯೂಬ್‌ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ ವೆಬ್‌ಸೈಟ್‌ ನೋಡಿ
ಫೇಸ್‌ಬುಕ್‌: ಲೈಕ್ ಮಾಡಿ
ಟ್ವಿಟರ್‌: ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ: ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ