ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Ambareesh

ADVERTISEMENT

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಭಿ –ಅವಿವಾ, ರಜನಿಕಾಂತ್, ಕುಂಬ್ಳೆ ಸೇರಿ ಗಣ್ಯರು ಸಾಕ್ಷಿ

ಜ್ಯೂನಿಯರ್‌ ರೆಬಲ್‌ ಸ್ಟಾರ್‌ ಅಭಿಷೇಕ್‌ ಅಂಬರೀಶ್‌ ಅವರು ಅವಿವಾ ಬಿದ್ದಪ್ಪ ಅವರೊಂದಿಗೆ ಇಂದು (ಸೋಮವಾರ) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
Last Updated 5 ಜೂನ್ 2023, 5:55 IST
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಭಿ –ಅವಿವಾ, ರಜನಿಕಾಂತ್, ಕುಂಬ್ಳೆ ಸೇರಿ ಗಣ್ಯರು ಸಾಕ್ಷಿ

‘ಅಂತ’ ಮರು ಬಿಡುಗಡೆ

‘ಕುತ್ತೆ ಕನ್ವರ್ ನಹಿ ಕನ್ವರ್‌ಲಾಲ್ ಬೋಲೊ’ ಈ ಡೈಲಾಗ್‌ ಕೇಳುತ್ತಿದ್ದಂತೆ ನೆನಪಾಗುವುದು ರೆಬಲ್‌ ಸ್ಟಾರ್‌ ಅಂಬರೀಶ್‌ ಅವರ ‘ಅಂತ’ ಸಿನಿಮಾ.
Last Updated 26 ಮೇ 2023, 0:09 IST
‘ಅಂತ’ ಮರು ಬಿಡುಗಡೆ

ರೇಸ್‌ಕೋರ್ಸ್‌ ರಸ್ತೆಗೆ ನಟ ಅಂಬರೀಷ್‌ ಹೆಸರು: ವಾಣಿಜ್ಯ ಮಂಡಳಿ ಮನವಿ

ಖ್ಯಾತ ನಟ ದಿವಂಗತ ಅಂಬರೀಷ್‌ ಅವರ ಹೆಸರನ್ನು ನಗರದ ರೇಸ್‌ಕೋರ್ಸ್‌ ರಸ್ತೆಗೆ ಇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಬಾ.ಮ. ಹರೀಶ್‌ ಅವರ ನೇತೃತ್ವದ ನಿಯೋಗವು ಗುರುವಾರ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರಿಗೆ ಮನವಿ ಸಲ್ಲಿಸಿದೆ.
Last Updated 12 ಜನವರಿ 2023, 20:05 IST
ರೇಸ್‌ಕೋರ್ಸ್‌ ರಸ್ತೆಗೆ ನಟ ಅಂಬರೀಷ್‌ ಹೆಸರು: ವಾಣಿಜ್ಯ ಮಂಡಳಿ ಮನವಿ

ಸಿನಿ ಮಾತು | ಬ್ಯಾಡ್ ಮ್ಯಾನರ್ಸ್‌ನಲ್ಲಿ ಜೂ. ರೆಬೆಲ್ ಸ್ಟಾರ್

Last Updated 7 ಅಕ್ಟೋಬರ್ 2022, 6:14 IST
ಸಿನಿ ಮಾತು | ಬ್ಯಾಡ್ ಮ್ಯಾನರ್ಸ್‌ನಲ್ಲಿ ಜೂ. ರೆಬೆಲ್ ಸ್ಟಾರ್

ಅಂಬರೀಶ್‌ ಎಂದರೆ ಆಕಾಶದ ಒಡೆಯ: ಅಂಬಿ ನೆನಪಿನಲ್ಲಿ ಸುಮಲತಾ

‘ಆಕಾಶಕ್ಕೆ ಅಳತೆಯಿದೆಯೆ? ಆಕಾಶಕ್ಕೆ ಮಿತಿ ಎನ್ನುವುದೇ ಇಲ್ಲ. ಅಂಬರೀಶ್‌ ಅಂದರೆ ಆಕಾಶದ ಒಡೆಯ...’ ಹೀಗೆ ನಟ ದಿವಂಗತ ರೆಬೆಲ್‌ಸ್ಟಾರ್‌ ಅಂಬರೀಶ್‌ ಅವರನ್ನು ನೆನಪಿಸಿಕೊಂಡಿದ್ದು ಅವರ ಪತ್ನಿ, ಸಂಸದೆ ಸುಮಲತಾ ಅಂಬರೀಶ್‌.
Last Updated 29 ಮೇ 2022, 6:12 IST
ಅಂಬರೀಶ್‌ ಎಂದರೆ ಆಕಾಶದ ಒಡೆಯ: ಅಂಬಿ ನೆನಪಿನಲ್ಲಿ ಸುಮಲತಾ

ಅಂಬರೀಷ್‌ 70ನೇ ಜನ್ಮದಿನ: ಸಾಮಾಜಿಕ ಜಾಲತಾಣದಲ್ಲಿ ಹರಿದು ಬಂತು ಅಭಿಮಾನದ ಹೊಳೆ

ಜಲೀಲ, ಕನ್ವರ್‌, ಕರ್ಣ ಹೀಗೆ ಹಲವು ಪಾತ್ರಗಳಿಗೆ ಜೀವ ತುಂಬಿದ ‘ಮಂಡ್ಯದ ಗಂಡು’ ದಿವಂಗತ ನಟ ಅಂಬರೀಷ್‌ ಅವರ 70ನೇ ಜನ್ಮದಿನದಂದು, ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಸೇರಿದಂತೆ ಸಾವಿರಾರು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅವರನ್ನು ನೆನಪಿಸಿಕೊಂಡಿದ್ದಾರೆ.
Last Updated 29 ಮೇ 2022, 6:03 IST
ಅಂಬರೀಷ್‌ 70ನೇ ಜನ್ಮದಿನ: ಸಾಮಾಜಿಕ ಜಾಲತಾಣದಲ್ಲಿ ಹರಿದು ಬಂತು ಅಭಿಮಾನದ ಹೊಳೆ

ಕಂಠೀರವ ಸ್ಟುಡಿಯೊದಲ್ಲಿ 4 ಮೀಟರ್‌ ಎತ್ತರದ ಅಂಬರೀಷ್‌ ಪ್ರತಿಮೆ

₹12 ಕೋಟಿ ವೆಚ್ಚದಲ್ಲಿ ಅಂಬರೀಷ್‌ ಸ್ಮಾರಕ ನಿರ್ಮಾಣಕ್ಕೆ ಶಂಕುಸ್ಥಾಪನೆ
Last Updated 27 ಫೆಬ್ರವರಿ 2022, 12:47 IST
ಕಂಠೀರವ ಸ್ಟುಡಿಯೊದಲ್ಲಿ 4 ಮೀಟರ್‌ ಎತ್ತರದ ಅಂಬರೀಷ್‌ ಪ್ರತಿಮೆ
ADVERTISEMENT

Video | ಕಲಾವಿದರ ಸಂಘದ ಕಟ್ಟಡ ಸ್ಥಾಪನೆಗೆ ಅಂಬರೀಷ್ ಕಾರಣ: ನಿಖಿಲ್ ಕುಮಾರಸ್ವಾಮಿ

Last Updated 7 ಡಿಸೆಂಬರ್ 2021, 16:21 IST
Video | ಕಲಾವಿದರ ಸಂಘದ ಕಟ್ಟಡ ಸ್ಥಾಪನೆಗೆ ಅಂಬರೀಷ್ ಕಾರಣ: ನಿಖಿಲ್ ಕುಮಾರಸ್ವಾಮಿ

ಅಂಬರೀಷ್‌ ಇಲ್ಲದ ಈ ಮೂರು ವರ್ಷ... ಅಭಿಮಾನಿಗಳಿಂದ ಅಂಬಿ ನಮನ

ನಟ ಅಂಬರೀಷ್‌ ಅವರು ನಿಧನರಾಗಿ (2018 ನವೆಂಬರ್‌ 24) ಇಂದಿಗೆ ಮೂರು ವರ್ಷಗಳು ಕಳೆದಿವೆ. ಅಭಿಮಾನಿಗಳು, ಆಪ್ತರು ಅವರನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಷ್‌ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು.
Last Updated 24 ನವೆಂಬರ್ 2021, 5:56 IST
ಅಂಬರೀಷ್‌ ಇಲ್ಲದ ಈ ಮೂರು ವರ್ಷ... ಅಭಿಮಾನಿಗಳಿಂದ ಅಂಬಿ ನಮನ

ಧೋನಿಗೆ ₹2 ಲಕ್ಷ ನೀಡಿದ್ದ ಅಂಬರೀಷ್: ನೆನಪು ಮೆಲುಕು ಹಾಕಿದ ಸಂಸದೆ ಸುಮಲತಾ

ರೆಬೆಲ್‌ ಸ್ಟಾರ್‌ ಅಂಬರೀಷ್‌ ಅವರು ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್‌.ಧೋನಿ ಅವರಿಗೆ ನಗದು ಬಹುಮಾನ ನೀಡಿದ್ದ ವಿಚಾರವನ್ನು ಸಂಸದೆ ಸುಮಲತಾ ಅಂಬರೀಷ್‌ ನೆನಪಿಸಿಕೊಂಡಿದ್ದಾರೆ.
Last Updated 22 ಆಗಸ್ಟ್ 2021, 9:15 IST
ಧೋನಿಗೆ ₹2 ಲಕ್ಷ ನೀಡಿದ್ದ ಅಂಬರೀಷ್: ನೆನಪು ಮೆಲುಕು ಹಾಕಿದ ಸಂಸದೆ ಸುಮಲತಾ
ADVERTISEMENT
ADVERTISEMENT
ADVERTISEMENT