ಶನಿವಾರ, ಏಪ್ರಿಲ್ 1, 2023
23 °C

ಹಾಸನ ಉಳಿಸಿಕೊಳ್ಳಲು ಎಚ್.ಡಿ.ರೇವಣ್ಣ ಪ್ಲ್ಯಾನ್ ಏನು ?

ಹಾಸನದಲ್ಲಿ ದೊಡ್ಡ ಮಟ್ಟಿಗೆ ಹೆಸರು ಮಾಡುತ್ತಿರುವ ಪ್ರೀತಂ ಗೌಡ ಅವರಿಗೆ ಎ. ಮಂಜು ಮೂಲಕ ತಿರುಗೇಟು ನೀಡಿ ಹಾಸನದಲ್ಲಿ ಪ್ರೀತಂರನ್ನ ಕಟ್ಟಿಹಾಕುವ ರಣತಂತ್ರ ರೂಪಿಸಿದ್ದಾರೆ ಎಚ್.ಡಿ.ರೇವಣ್ಣ.