ಸೋಮವಾರ, ಜೂಲೈ 13, 2020
28 °C

ಲಾಕ್‌ಡೌನ್ ಪರಿಣಾಮ ಕುಡಿತ ಬಿಟ್ಟ ‘ಹೌದೋ ಹುಲಿಯಾ’

ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರ ಚುನಾವಣಾ ಪ್ರಚಾರ ಭಾಷಣದ ವೇಳೆ ‘ಹೌದೋ ಹುಲಿಯಾ’ ಎನ್ನುವ ಮೂಲಕ ರಾಜ್ಯದಾದ್ಯಂತ ಮನೆಮಾತಾಗಿದ್ದ ಪೀರಪ್ಪ ಕಟ್ಟೀಮನಿ ಈಗ ಕುಡಿತ ಬಿಟ್ಟಿದ್ದಾರಂತೆ!

ವಿವರಗಳಿಗೆ ಓದಿ: ವಿಡಿಯೊ ಸುದ್ದಿ: ಲಾಕ್‌ಡೌನ್ ಪರಿಣಾಮ ಕುಡಿತ ಬಿಟ್ಟ ‘ಹೌದೋ ಹುಲಿಯಾ’