ಶುಕ್ರವಾರ, ಆಗಸ್ಟ್ 14, 2020
27 °C

ಭಾನುವಾರ ಲಾಕ್‌ಡೌನ್ ಕಾರಣ ಬೆಂಗಳೂರಿನ ಕೆಂಗೇರಿ ಮೇಲ್ಸೇತುವೆ ವಾಹನಗಳಿಲ್ಲದೆ ಬಿಕೋ ಎನ್ನುತ್ತಿರುವುದು

ಜುಲೈ 5ರಂದು ಭಾನುವಾರ ಲಾಕ್‌ಡೌನ್ ಜಾರಿಯಾದ ಕಾರಣ ಬೆಂಗಳೂರಿನ ಕೆಂಗೇರಿ ಮೇಲ್ಸೇತುವೆ ವಾಹನಗಳಿಲ್ಲದೆ ಬಿಕೋ ಎನ್ನುತ್ತಿರುವುದು ಹಾಗೂ ಮೈಸೂರು ರಸ್ತೆಯಲ್ಲಿ ವಾಹನಗಳ ಸಂಚಾರ ವಿರಳವಾಗಿದ್ದು, ಬಹುತೇಕ ಖಾಲಿ ಖಾಲಿಯಾಗಿತ್ತು.