ಮಂಗಳವಾರ, ಅಕ್ಟೋಬರ್ 27, 2020
28 °C

Watch: ಹಗ್ಗದ ಮೇಲಿನ ಸವಾರಿ

ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿದೆ ಭಾರತದ ಅತೀ ದೊಡ್ಡ ರೋಪ್‌ವೇ. ಆಗಸ್ಟ್ 24ರಂದು ಇದು ಉದ್ಘಾಟನೆಗೊಂಡಿತು. ಗುವಾಹಟಿಯಲ್ಲಿ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ ಈ ಹಗ್ಗದ ದಾರಿ.