ಸಂಕ್ರಾಂತಿ ಸಂಭ್ರಮ: ತಮಿಳುನಾಡಿನಲ್ಲಿ ಜಲ್ಲಿಕಟ್ಟು
ತಮಿಳುನಾಡು: ಮದುರೈನ ಅವಣಿಯಪುರಂನಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಜಲ್ಲಿಕಟ್ಟು ನಡೆಯಿತು. ಸುಮಾರು 700 ಎತ್ತುಗಳು, 730 ಜನ ಭಾಗವಹಿಸಿದ್ದರು.