ಸಂದರ್ಶನ | ನನಗೆ ನೆರವಾಗಿದ್ದು ವ್ಯವಸ್ಥೆ ಅಲ್ಲ, ಜನರ ಒಳ್ಳೆಯತನ: ಅಂಚಲ್ ಭತೇಜಾ
ಅಂಚಲ್ ಭತೇಜಾ, ಅಂಗವಿಕಲ ಹಕ್ಕುಗಳ ಹೋರಾಟಗಾರ್ತಿ, ತಮ್ಮ ಅನುಭವಗಳನ್ನು ಹಂಚಿಕೊಂಡು ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದವರು. ವ್ಯತ್ಯಸ್ತ ಸ್ಥಿತಿಗಳಲ್ಲಿ ಸಾಧನೆ, ಆತ್ಮವಿಶ್ವಾಸ ಮತ್ತು ಹೋರಾಟ ಬಗ್ಗೆ ಮಾತುಗಳು.Last Updated 7 ಜುಲೈ 2025, 1:11 IST