ಸೋಮವಾರ, ಜನವರಿ 18, 2021
19 °C

ದಸರಾ ಸಂಗೀತೋತ್ಸವ 2020: ವಿದ್ವಾನ್ ಶ್ರೀಧರ್ ಸಾಗರ್‌ ಅವರಿಂದ ಸ್ಯಾಕ್ಸೋಫೋನ್ ವಾದನ

ಪ್ರಜಾವಾಣಿ ದಸರಾ ಸಂಗೀತೋತ್ಸವ 2020: ವಿದ್ವಾನ್ ಶ್ರೀಧರ್ ಸಾಗರ್ ಅವರಿಂದ ಸ್ಯಾಕ್ಸೋಫೋನ್ ವಾದನ
(ಪದ್ಮಶ್ರೀ ಡಾ.ಕದ್ರಿ ಗೋಪಾಲನಾಥ್ ಅವರಿಗೆ ಶಿಷ್ಯನಿಂದ ನಮನ)
ವಯಲಿನ್: ಅರ್ಜುನ್ ದಿನಕರ್
ಮೃದಂಗ: ಪಿ.ಗಣೇಶ್
ರಿದಂ ಪ್ಯಾಡ್: ಮಂಜುನಾಥ್ ಭಟ್
ತಬಲ: ಎನ್‌. ನಾಗಭೂಷಣ್