ಮಂಗಳವಾರ, ಅಕ್ಟೋಬರ್ 27, 2020
28 °C

ಬರೆಯದ ಕಥೆಗಳು –12 | ಮರಳುದಿಣ್ಣೆ ಸಾಹಸ

ಆಸ್ಟ್ರೇಲಿಯಾಗೆ ಪ್ರವಾಸೋದ್ಯಮ ಇಲಾಖೆಯ ಆಹ್ವಾನದ ಮೇರೆಗೆ ಹೋಗಿದ್ದರು. ಅಲ್ಲಿಯ ಸ್ಯಾಂಡ್‌ಡ್ಯೂನ್‌ ಸ್ಪೋರ್ಟ್ಸ್ ನಡೆಸುತ್ತಿದ್ದ ವ್ಯಕ್ತಿಗೆ ಭಾರತದ ಜನಶಕ್ತಿಯನ್ನು ಪರಿಚಯಿಸಿದ ರೀತಿ ಸ್ವಾರಸ್ಯಕರವಾಗಿತ್ತು. ಅದು ಏನೆಂಬುದನ್ನು ‘ಪ್ರಜಾವಾಣಿ' ಕಾರ್ಯನಿರ್ವಾಹಕ ಸಂಪಾದಕ, ರವೀಂದ್ರ ಭಟ್ಟ ಅವರು ಇಲ್ಲಿ ವಿವರಿಸಿದ್ದಾರೆ.