ಬುಧವಾರ, 21 ಜನವರಿ 2026
×
ADVERTISEMENT

ತಂತ್ರಜ್ಞಾನ

ADVERTISEMENT

ನಾಸಾ ಗಗನಯಾನಿ ಸುನಿತಾ ವಿಲಿಯಮ್ಸ್ ನಿವೃತ್ತಿ

NASA Astronaut: ಭಾರತೀಯ ಮೂಲದ ಗಗನಯಾನಿ ಸುನಿತಾ ವಿಲಿಯಮ್ಸ್ ನಾಸಾದಿಂದ ನಿವೃತ್ತಿಯಾಗಿದ್ದಾರೆ. ಡಿಸೆಂಬರ್‌ 27ರಿಂದ ನಿವೃತ್ತಿ ಘೋಷಣೆ ಮಾಡಲಾಗಿದೆ ಎಂದು ನಾಸಾ ತಿಳಿಸಿದೆ.
Last Updated 21 ಜನವರಿ 2026, 3:11 IST
ನಾಸಾ ಗಗನಯಾನಿ ಸುನಿತಾ ವಿಲಿಯಮ್ಸ್ ನಿವೃತ್ತಿ

History of Glass: ಗಾಜು ನಡೆದು ಬಂದ ದಾರಿ!

Glass Invention: ‘ಗಾಜಿನ ಮನೆಯಲ್ಲಿ ಕೂತು‌ ಕಲ್ಲನ್ನು ಎಸೆಯಬಾರದು’ – ಎನ್ನುವ ಗಾದೆಯ ಮಾತೊಂದಿದೆ. ಇವತ್ತು ಪಟ್ಟಣಗಳಲ್ಲಿ ನೋಡಿದಲ್ಲೆಲ್ಲಾ ಗಾಜಿನ ಕಟ್ಟಡಗಳು. ಗಾಜಿನ ಇತಿಹಾಸ ಕ್ರಿ.ಪೂ. 3500ಕ್ಕೂ ಹಿಂದಕ್ಕೆ ಹೋಗುತ್ತದೆ.
Last Updated 21 ಜನವರಿ 2026, 0:54 IST
History of Glass: ಗಾಜು ನಡೆದು ಬಂದ ದಾರಿ!

Tattoos and Vaccination: ಹಚ್ಚೆಯನು ಮೆಚ್ಚದ ಲಸಿಕೆ!

ಹಚ್ಚೆಗೆ ಹಚ್ಚುವ ಶಾಯಿ ಲಸಿಕೆಯನ್ನು ಬಾಧಿಸುತ್ತದೆ.
Last Updated 20 ಜನವರಿ 2026, 23:29 IST
Tattoos and Vaccination: ಹಚ್ಚೆಯನು ಮೆಚ್ಚದ ಲಸಿಕೆ!

ಚಿಂದಿ ಬಟ್ಟೆಯಲ್ಲಿರುವ ಈತ ಸಿರಿವಂತ ಭಿಕ್ಷುಕ!

Indore Beggar:ಈ ಹಿಂದೆ ಮೇಸ್ತ್ರಿಯಾಗಿದ್ದು, ಕುಷ್ಠ ರೋಗ ಬಾಧಿಸಿದ ಬಳಿಕ ಭಿಕ್ಷೆ ಬೇಡುತ್ತಿದ್ದ 50 ವರ್ಷದ ವ್ಯಕ್ತಿ ಬಳಿ ಮೂರು ಮನೆಗಳು, ಒಂದು ಕಾರು ಮತ್ತು ಬಾಡಿಗೆಗೆ ಬಿಟ್ಟ ಮೂರು ಆಟೊರಿಕ್ಷಾಗಳು ಇರುವುದು ಗೊತ್ತಾಗಿದೆ.
Last Updated 19 ಜನವರಿ 2026, 13:08 IST
ಚಿಂದಿ ಬಟ್ಟೆಯಲ್ಲಿರುವ ಈತ ಸಿರಿವಂತ ಭಿಕ್ಷುಕ!

Instagram ರೀಲ್‌ ಭಾರತದ ಐದು ಭಾಷೆಗಳಿಗೆ ಅನುವಾದ, ಡಬ್ಬಿಂಗ್‌ಗೆ ಮೆಟಾ ಅವಕಾಶ

Meta AI Dubbing: ಕೃತಕ ಬುದ್ಧಿಮತ್ತೆ ಆಧಾರಿತ ಧ್ವನಿ ಅನುವಾದ ಹಾಗೂ ಲಿಂಪ್ ಸಿಂಕ್‌ ಸೌಕರ್ಯವನ್ನು ಮೆಟಾದ ಇನ್‌ಸ್ಟಾಗ್ರಾಂನಲ್ಲಿ ಅಳವಡಿಸಲಾಗಿದ್ದು, ಇದನ್ನು ಈಗ ಭಾರತದ ಐದು ಭಾಷೆಗಳಿಗೆ ವಿಸ್ತರಿಸಲಾಗಿದೆ.
Last Updated 19 ಜನವರಿ 2026, 8:00 IST
Instagram ರೀಲ್‌ ಭಾರತದ ಐದು ಭಾಷೆಗಳಿಗೆ ಅನುವಾದ, ಡಬ್ಬಿಂಗ್‌ಗೆ ಮೆಟಾ ಅವಕಾಶ

ಕೆಲಸಕ್ಕೆ ಮಾತ್ರವಲ್ಲ, ಇಂಟರ್ನ್‌ಗೂ ಭತ್ಯೆಯಿಲ್ಲ: Zepto ವಿತರಕನಾದ ಹುಡುಗನ ವ್ಯಥೆ

Unemployment Crisis: ಇತ್ತೀಚೆಗೆ ಪದವಿ ಮುಗಿದರೂ ಕೆಲಸ ಸಿಗುತ್ತಿಲ್ಲ ಎಂದು ಅಲವತ್ತುಕೊಳ್ಳುವವರ ಸಂಖ್ಯೆಯೇ ಅಧಿಕವಾಗಿದೆ. ಈ ನಡುವೆ ಹಣ ಪಾವತಿಸುವ ಇಂಟರ್ನ್‌ಶಿಪ್‌ಗಳೂ ಸಿಗುತ್ತಿಲ್ಲ ಎಂದು ಯುವಕನೊಬ್ಬ ಜೆಪ್ಟೊ ಡೆಲಿವರಿ ಹುಡುಗನಾಗಿ ಕೆಲಸ ಮಾಡುತ್ತಿರುವ ಸುದ್ದಿ ಚರ್ಚೆಯಾಗುತ್ತಿದೆ.
Last Updated 19 ಜನವರಿ 2026, 6:24 IST
ಕೆಲಸಕ್ಕೆ ಮಾತ್ರವಲ್ಲ, ಇಂಟರ್ನ್‌ಗೂ ಭತ್ಯೆಯಿಲ್ಲ: Zepto ವಿತರಕನಾದ ಹುಡುಗನ ವ್ಯಥೆ

ಅಮೃತಸರದ ಸ್ವರ್ಣ ಮಂದಿರದ ಕೊಳದಲ್ಲಿ ಮುಖ ತೊಳೆದು ಉಗುಳಿದ ವ್ಯಕ್ತಿ: SGPC ಖಂಡನೆ

Amritsar Holy Pond: ಅಮೃತಸರದ ಸ್ವರ್ಣ ಮಂದಿರದ ಆವರಣದಲ್ಲಿರುವ ಕೊಳದಲ್ಲಿ ಯುವಕನೊಬ್ಬ ಮುಖ, ಕೈಕಾಲು ತೊಳೆದು ಉಗುಳುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಘಟನೆಯನ್ನು ಎಸ್‌ಜಿಪಿಸಿ ತೀವ್ರವಾಗಿ ಖಂಡಿಸಿದೆ.
Last Updated 18 ಜನವರಿ 2026, 7:08 IST
ಅಮೃತಸರದ ಸ್ವರ್ಣ ಮಂದಿರದ ಕೊಳದಲ್ಲಿ ಮುಖ ತೊಳೆದು ಉಗುಳಿದ ವ್ಯಕ್ತಿ: SGPC ಖಂಡನೆ
ADVERTISEMENT

ಇಳಿವಯಸ್ಸಿನಲ್ಲೂ 30 ಪುಶ್ಅಪ್‌ಗಳನ್ನು ಮಾಡಿ ಪತ್ನಿಗೆ ಉಡುಗೊರೆ ನೀಡಿದ ಪತಿ

Elderly Man Pushups Challenge: ಅನೇಕರು ತಮ್ಮ ಸಂಗತಿಗೆ ನಾನಾ ರೂಪದಲ್ಲಿ ಪ್ರೀತಿ ತೋರುತ್ತಾರೆ. ಅದೇ ರೀತಿ ಇಲ್ಲೊಬ್ಬರು ಇಳಿವಯಸ್ಸಿನಲ್ಲೂ 30 ಪುಶ್ಅಪ್‌ಗಳನ್ನು ಮಾಡಿ ತಮ್ಮ ಪತ್ನಿಗೆ ಕಿವಿಯೋಲೆ ಖರೀದಿಸಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಟ್ರೇಂಡ್ ಸೃಷ್ಠಿ ಮಾಡಿದೆ.
Last Updated 17 ಜನವರಿ 2026, 13:05 IST
ಇಳಿವಯಸ್ಸಿನಲ್ಲೂ 30 ಪುಶ್ಅಪ್‌ಗಳನ್ನು ಮಾಡಿ ಪತ್ನಿಗೆ ಉಡುಗೊರೆ ನೀಡಿದ ಪತಿ

ಮಾಹಿತಿ ಕಣಜ ವಿಕಿಪೀಡಿಯಗೆ 25 ವರ್ಷ; ಆರಂಭಿಸಿದ್ದು ಯಾರು, ಏಕೆ? ಇಲ್ಲಿದೆ ವಿವರ

Online Encyclopedia: ಇಂದಿನ ಡಿಜಿಟಲ್ ಯುಗದಲ್ಲಿ ಮಾಹಿತಿ ಬೇಕೆಂದರೆ ಇಂಟರ್‌ನೆಟ್‌ನಲ್ಲಿ ಹೆಚ್ಚಿನವರು ಹುಡುಕುವುದು ವಿಕಿಪೀಡಿಯ ಜಾಲತಾಣದಲ್ಲಿ. ವಿಶ್ವದ ಅತಿದೊಡ್ಡ ಆನ್‌ಲೈನ್‌ ಕೋಶವಾಗಿ ಬೆಳೆದಿರುವ ವಿಕಿಪೀಡಿಯ ಆರಂಭವಾಗಿ 25 ವರ್ಷಗಳು ಸಂದಿವೆ.
Last Updated 16 ಜನವರಿ 2026, 4:57 IST
ಮಾಹಿತಿ ಕಣಜ ವಿಕಿಪೀಡಿಯಗೆ 25 ವರ್ಷ; ಆರಂಭಿಸಿದ್ದು ಯಾರು, ಏಕೆ? ಇಲ್ಲಿದೆ ವಿವರ

ವೈದ್ಯಲೋಕಕ್ಕೆ ಸವಾಲು: ಈ ವ್ಯಕ್ತಿ 50 ವರ್ಷಗಳಿಂದ ನಿದ್ದೆ ಮಾಡಿಲ್ಲವಂತೆ!

Madhya Pradesh Man: ಆರೋಗ್ಯವಂತ ವ್ಯಕ್ತಿಗೆ ದಿನಕ್ಕೆ 6ರಿಂದ 8 ಗಂಟೆಗಳ ನಿದ್ದೆ ಮಾಡಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದರೆ ಮಧ್ಯಪ್ರದೇಶದ ರೇವಾ ಪಟ್ಟಣದಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮೋಹನ್ ಲಾಲ್ ಎಂಬುವವರು 50 ವರ್ಷಗಳಿಂದ ನಿದ್ದೆ ಮಾಡಿಲ್ಲ.
Last Updated 15 ಜನವರಿ 2026, 15:56 IST
ವೈದ್ಯಲೋಕಕ್ಕೆ ಸವಾಲು: ಈ ವ್ಯಕ್ತಿ 50 ವರ್ಷಗಳಿಂದ ನಿದ್ದೆ ಮಾಡಿಲ್ಲವಂತೆ!
ADVERTISEMENT
ADVERTISEMENT
ADVERTISEMENT