ಮಂಗಳವಾರ, ಮೇ 11, 2021
27 °C

ಮಿಸಳ್‌ ಹಾಪ್ಚಾ 24 | ಭದ್ರತೆಯಿಲ್ಲದೆ, ಬಂಗಾರದ ಕೆಲಸ

ನಿಮ್ಮಲ್ಲಿ ಸರಾಫ್‌ ಬಜಾರ್‌ ಇದೆಯೇ? ಸರಾಫ್‌ ಬಜಾರ್‌ ಅಂದ್ರ ಅಕ್ಕಸಾಲಿಗರ ಓಣಿ. ಇಲ್ಲೆಲ್ಲ ಹಿಂಗ ಸಣ್ಣ ಸಣ್ಣ ಪೆಟ್ಗಿ ಇಟ್ಕೊಂಡು, ನೂಲಿನೆಳಿಯೊಳಗ ಕರಿಮಣಿ ಸರ, ಬಂಗಾರದ ಮಣಿ ಸರ ಪೋಣಿಸಿ ಕೊಡ್ತಾರ. ಈ ಕಡೆಯ ಭೋರಮಾಳ, ಮೋಹನಮಾಲಾ, ನೆಲ್ಲಿಕಾಯಿ, ಟಿಕ್ಕಿ, ಗೆಜ್ಜಿಟಿಕ್ಕಿ, ಕೊಲ್ಹಾಪುರ ಟಿಕ್ಕಿ, ಪದಕದ ಸರ, ದಶಾವತಾರ ಹಿಂಗ ಏನೇ ಸರಗಳಿದ್ರು, ಇಲ್ಲಿರುವವರ ಕೈಯ್ಯಾಗ ಅರಳಬೇಕು. ಬಾಂಧವ್ಯ ಬೆಸೆಯುವ ಆಭರಣಗಳು ಇವರ ಕೈಯ್ಯಾಗ ಸುರಕ್ಷಿತ. ಯಾರಿವರು, ಈ ಸಲದ ಮಿಸಳ್‌ ಹಾಪ್ಚಾದಾಗ ನೋಡ್ರಿ

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ

ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ

ಫೇಸ್‌ಬುಕ್ನಲ್ಲಿ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಫಾಲೋ ಮಾಡಿ

ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ
https://bit.ly/PrajavaniApp