ಗುರುವಾರ , ಮೇ 6, 2021
25 °C

Valentine Day Video: ಪ್ರೀತಿ, ಪ್ರೇಮ... ಮತ್ತು..

ಒಂದ್ಕಾಲವಿತ್ತು ಪ್ರೀತಿ, ಪ್ರೇಮ ಅಂದ ಕೂಡಲೆ ಪ್ರಣಯ ಅಂತನೆ ಮುಂದಿನ ಪದ ಹೇಳ್ತಿದ್ವಿ. ಕಾಲ ಬದಲಾಗೇದ. ಈಗ ಪ್ರೀತಿ, ಪ್ರೇಮ ಅಂದ್ಕೂಡಲೆ ಪ್ರತೀಕಾರ ಅಂತಾರ. ಮರ್ಯಾದೆಗೇಡು ಹತ್ಯೆಗಳಲ್ಲಿ ಕೆಲವೊಮ್ಮೆ ಪ್ರೇಮ ನರಳಿದ್ದೂ ಅದ. ಮಂದಿ ಏನರೆ ಅನ್ಲಿ, ಪ್ರೀತಿ ಮಾತ್ರ ತನ್ನ ಪಾಡಿಗೆ ತಾನು ಕಾಡು ಹೂವಿನ್ಹಂಗ ಅರಳ್ಕೊಂತ ಅದ... ಹಿಂಗ ನರಳುವ, ನರಳಿಸುತ್ತಲೇ ಕೆರಳಿಸುವ, ಕೆರಳಿಸುತ್ತಲೇ ಅರಳುವ ಪ್ರೀತಿಯ ಸುತ್ತ...

ಮತ್ತಷ್ಟು ವಿಡಿಯೊಗಳಿಗಾಗಿ: Youtube.com/Prajavani​
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947