ಬುಧವಾರ, 5 ನವೆಂಬರ್ 2025
×
ADVERTISEMENT

ವ್ಯಕ್ತಿಚಿತ್ರ

ADVERTISEMENT

ಕ್ವಾಂಟಮ್ ಜಗತ್ತಿಗೆ ಹೊಸ ದಿಕ್ಕು ತೋರಿಸಿದ ವಿಜ್ಞಾನಿ: ಜಾನ್ ಕ್ಲಾರ್ಕ್

ಈ ವರ್ಷದ (2025) ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಮೂವರು ವಿಜ್ಞಾನಿಗಳು ಹಂಚಿಕೊಂಡಿದ್ದಾರೆ. ಅವರಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಬರ್ಕ್ಲಿಯ ಪ್ರಾಧ್ಯಾಪಕ ಎಮೆರಿಟಸ್ ಪ್ರೊಫೆಸರ್ ಜಾನ್ ಕ್ಲಾರ್ಕ್ ಕೂಡ ಒಬ್ಬರು.
Last Updated 4 ನವೆಂಬರ್ 2025, 23:43 IST
ಕ್ವಾಂಟಮ್ ಜಗತ್ತಿಗೆ ಹೊಸ ದಿಕ್ಕು ತೋರಿಸಿದ ವಿಜ್ಞಾನಿ: ಜಾನ್ ಕ್ಲಾರ್ಕ್

ಅಂತ್ಯಗೊಂಡ ಅಸರಾನಿ ‘ಹಾಸ್ಯವಲ್ಲರಿ’: ಅಪರೂಪದ ನಟ ಇನ್ನು ನೆನಪು

ಚಟಾಕಿಗಳಿಗೆ ತಮ್ಮತನದ ‘ಟೈಮಿಂಗ್’ ನೀಡಿದ ಅಪರೂಪದ ನಟ ಇನ್ನು ನೆನಪು
Last Updated 20 ಅಕ್ಟೋಬರ್ 2025, 23:30 IST
ಅಂತ್ಯಗೊಂಡ ಅಸರಾನಿ ‘ಹಾಸ್ಯವಲ್ಲರಿ’: ಅಪರೂಪದ ನಟ ಇನ್ನು ನೆನಪು

ನುಡಿನಮನ | ಅಳುವಿನ ಸಂಕಥನಗಳ ಕಥೆಗಾರ: ಮೊಗಳ್ಳಿ ಗಣೇಶ್

ದಲಿ‌ತ ಕಥಾಸಾಹಿತ್ಯದಲ್ಲಿ ವಿಶಿಷ್ಟ ಹೆಸರಾಗಿದ್ದ ಮೊಗಳ್ಳಿ ಗಣೇಶ್‌ (1963–2025) ತಮ್ಮ ಹೃದಯಸ್ಪರ್ಶಿ ಕಥೆಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಅನನ್ಯ ಸ್ಥಾನ ಪಡೆದರು. ‘ಬುಗುರಿ’ ಮತ್ತು ‘ತಕರಾರು’ ಕೃತಿಗಳಿಂದ ಪ್ರಖ್ಯಾತರಾಗಿದ್ದ ಈ ಸಾಹಿತಿ ಇತ್ತೀಚೆಗೆ ನಿಧನರಾದರು.
Last Updated 6 ಅಕ್ಟೋಬರ್ 2025, 0:01 IST
ನುಡಿನಮನ | ಅಳುವಿನ ಸಂಕಥನಗಳ ಕಥೆಗಾರ: ಮೊಗಳ್ಳಿ ಗಣೇಶ್

Para Archery Champion | ಶೀತಲ್‌ ದೇವಿ: ಯುವಭಾರತದ ರಾಯಭಾರಿ

Inspiring Athlete: ಶೀತಲ್ ದೇವಿ ಕೈಗಳಿಲ್ಲದ ಸ್ಥಿತಿಯಲ್ಲಿಯೂ ಪ್ಯಾರಾ ವಿಶ್ವ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಮೂಲಕ ನಿಜಾರ್ಥದಲ್ಲಿ ಯುವ ಭಾರತದ ಶಕ್ತಿಯ ಪ್ರತಿರೂಪವಾಗಿ ಹೊರಹೊಮ್ಮಿದ್ದಾರೆ.
Last Updated 3 ಅಕ್ಟೋಬರ್ 2025, 23:30 IST
Para Archery Champion | ಶೀತಲ್‌ ದೇವಿ: ಯುವಭಾರತದ ರಾಯಭಾರಿ

SL Bhyrappa | ಬಾನು ನೆನಪಿನಂಗಳದಲ್ಲಿ ಭೈರಪ್ಪ

ಬದುಕಿನ ಪರ್ವ ಮುಗಿಸಿದ ಭೈರಪ್ಪ
Last Updated 25 ಸೆಪ್ಟೆಂಬರ್ 2025, 0:30 IST
SL Bhyrappa | ಬಾನು ನೆನಪಿನಂಗಳದಲ್ಲಿ ಭೈರಪ್ಪ

PHOTOS | ಎಸ್‌.ಎಲ್‌.ಭೈರಪ್ಪ ಅವರ ಅಪರೂಪದ ಚಿತ್ರಗಳು

SL Bhyrappa Archive: ಪ್ರಸಿದ್ಧ ಲೇಖಕರಾದ ಎಸ್‌.ಎಲ್‌.ಭೈರಪ್ಪ ಅವರ ಯುವಾವಸ್ಥೆಯ ಅಪರೂಪದ ಕ್ಷಣಗಳು, ಸಾಹಿತ್ಯ ಕ್ಷೇತ್ರದ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ಅಪೂರ್ವ ದೃಶ್ಯಗಳು ಈ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತವೆ.
Last Updated 25 ಸೆಪ್ಟೆಂಬರ್ 2025, 0:30 IST
PHOTOS | ಎಸ್‌.ಎಲ್‌.ಭೈರಪ್ಪ ಅವರ ಅಪರೂಪದ ಚಿತ್ರಗಳು
err

SL Bhyrappa | ಮೂರು ಸಾಕ್ಷ್ಯಚಿತ್ರ; ನೂರಾರು ಅನುಭವ

Kannada Filmmaker Tribute: ಕಳೆದ 20 ವರ್ಷಗಳಲ್ಲಿ ಅವರ ಕುರಿತ ಸಾಕ್ಷ್ಯಚಿತ್ರಗಳಿಗಾಗಿ ಮೂರು ಬಾರಿ ಸಂದರ್ಶಿಸಿದ್ದೇನೆ. ಅವರ ಭೇಟಿಯ ಚಿತ್ರಣ ಮನಸ್ಸಿನಲ್ಲಿ ಇನ್ನೂ ಸ್ಫುಟವಾಗಿದೆ.
Last Updated 25 ಸೆಪ್ಟೆಂಬರ್ 2025, 0:30 IST
SL Bhyrappa | ಮೂರು ಸಾಕ್ಷ್ಯಚಿತ್ರ; ನೂರಾರು ಅನುಭವ
ADVERTISEMENT

SL Bhyrappa: ಭಿತ್ತಿ ಉಳಿಸಿ ದೂರ ಸರಿದರು

SL Bhyrappa Tribute: ಭೈರಪ್ಪನವರ ಜೊತೆಗೆ ಕನ್ನಡ ಸಾರಸ್ವತಲೋಕದ ಒಂದು ಮಹಾಧ್ಯಾಯ ಅಂತ್ಯ ಗೊಂಡಿದೆ. ಮಹಾಚೇತನಗಳು ತಮ್ಮ ಅಂತ್ಯದ ಜೊತೆಗೆ ತುಂಬಲು ಸಾಧ್ಯವಿಲ್ಲದ ನಿರ್ವಾತವನ್ನು ಸೃಷ್ಟಿಸಿಬಿಡುತ್ತವೆ.
Last Updated 25 ಸೆಪ್ಟೆಂಬರ್ 2025, 0:30 IST
SL Bhyrappa: ಭಿತ್ತಿ ಉಳಿಸಿ ದೂರ ಸರಿದರು

VIDEO: ಬಾಲ್ಯ, ಸಾಹಿತ್ಯದ ಬಗ್ಗೆ ಪ್ರಜಾವಾಣಿಯೊಂದಿಗೆ ಮಾತನಾಡಿದ್ದ ಭೈರಪ್ಪ

SL Bhyrappa Tribute: ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ, ಕಾದಂಬರಿಕಾರ ಪ್ರೊ. ಎಸ್‌.ಎಲ್‌. ಭೈರಪ್ಪ (91) ಅವರು ಬೆಂಗಳೂರಿನ ರಾಜರಾಜೇಶ್ವರಿನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.
Last Updated 24 ಸೆಪ್ಟೆಂಬರ್ 2025, 11:21 IST
VIDEO: ಬಾಲ್ಯ, ಸಾಹಿತ್ಯದ ಬಗ್ಗೆ ಪ್ರಜಾವಾಣಿಯೊಂದಿಗೆ ಮಾತನಾಡಿದ್ದ ಭೈರಪ್ಪ

S. L. Bhyrappa: ಭೈರಪ್ಪ ಅವರ ಪ್ರಮುಖ ಕೃತಿಗಳು, ಸಂದ ಪ್ರಶಸ್ತಿಗಳು

S. L. Bhyrappa Novels: ಭೈರಪ್ಪ ಅವರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಸಾಧಾರಣ. ಅವರ ಪ್ರಮುಖ ಕಾದಂಬರಿಗಳು, ತತ್ತ್ವಚಿಂತನೆಗಳು ಮತ್ತು ಪಡೆದ ಸಾಹಿತ್ಯ ಪ್ರಶಸ್ತಿಗಳು ಕನ್ನಡ ಸಾಹಿತ್ಯ ಲೋಕದಲ್ಲಿ ಶಾಶ್ವತ ಗುರುತು ಮೂಡಿಸಿದೆ.
Last Updated 24 ಸೆಪ್ಟೆಂಬರ್ 2025, 11:05 IST
S. L. Bhyrappa: ಭೈರಪ್ಪ ಅವರ ಪ್ರಮುಖ ಕೃತಿಗಳು, ಸಂದ ಪ್ರಶಸ್ತಿಗಳು
ADVERTISEMENT
ADVERTISEMENT
ADVERTISEMENT