ಅಟ್ಲಾಂಟಿಕ್ ಮಹಾಸಾಗರದಲ್ಲಿ ದಾಖಲೆ ಬರೆದ ಅನನ್ಯ ಮಹಾಯಾನಗಾಥೆ...
ಅನನ್ಯ ಪ್ರಸಾದ್
Published : 9 ಮಾರ್ಚ್ 2025, 0:30 IST
Last Updated : 9 ಮಾರ್ಚ್ 2025, 0:30 IST
ಫಾಲೋ ಮಾಡಿ
Comments
ಕವಿ ಜಿ.ಎಸ್.ಶಿವರುದ್ರಪ್ಪನವರ ಮೊಮ್ಮಗಳು, ಡಾ.ಶಿವಪ್ರಸಾದ್ ಹಾಗೂ ಡಾ.ಪೂರ್ಣಿಮಾ ಅವರ ಮಗಳು ಅನನ್ಯ ಪ್ರಸಾದ್. ಇವರು ಏಕಾಂಗಿಯಾಗಿ 52 ದಿನ ಅಟ್ಲಾಂಟಿಕ್ ಮಹಾಸಾಗರದಲ್ಲಿ ಹುಟ್ಟುಹಾಕುತ್ತಾ ದಾಖಲೆ ಬರೆದಿದ್ದಾರೆ. ತಾಂತ್ರಿಕವಾಗಿ ಬ್ರಿಟಿಷ್ ಪೌರತ್ವ ಹೊಂದಿದವರಾದರೂ ಕನ್ನಡ ಮಣ್ಣಿನ 34 ವರ್ಷದ ಅನನ್ಯ, ಈ ಸಾಹಸ ಮಾಡಿದ ಭಾರತೀಯ ಮೂಲದ ಮೊದಲ ಮಹಿಳೆ.