ಬುಧವಾರ, ಡಿಸೆಂಬರ್ 8, 2021
18 °C

ಅಮೆರಿಕ| ನ್ಯೂ ಒರ್ಲಿಯಾನ್ಸ್‌ಗೆ ಅಪ್ಪಳಿಸಿದ ಇಡಾ ಚಂಡಮಾರುತ: ಒಂದು ಸಾವು

ಎಪಿ Updated:

ಅಕ್ಷರ ಗಾತ್ರ : | |

Prajavani

ನ್ಯೂ ಒರ್ಲಿಯಾನ್ಸ್‌(ಅಮೆರಿಕ): ಅಮೆರಿಕದ ನ್ಯೂ ಒರ್ಲಿಯಾನ್ಸ್‌ ಕರಾವಳಿ ತೀರದುದ್ದಕ್ಕೂ ಭಾನುವಾರ ‘ಇಡಾ‘ ಚಂಡಮಾರುತ ಅಪ್ಪಳಿಸಿದ ಪರಿಣಾಮ, ಒಬ್ಬರು ಸಾವನ್ನಪ್ಪಿದ್ದಾರೆ ಎಂದು ‌ಲೂಯಿಸಿಯಾನದ ಶೆರಿಫ್ ಕಚೇರಿ ತಿಳಿಸಿದೆ.

ಅಸೆನ್ಶನ್ ಪ್ಯಾರಿಷ್ ಶೆರಿಫ್ ಕಚೇರಿ ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಈ ವಿಷಯವನ್ನು ತಿಳಿಸಿದೆ. ‘ಚಂಡಮಾರುತ ಅಪ್ಪಳಿಸಿದ ನಂತರ ಲೂಸಿಯಾನಾದ ರಾಜಧಾನಿ ಬ್ರಾಟನ್‌ ರೂಜ್‌ನ ಉಪ ನಗರ ಪ್ರೈರಿವಿಲ್ಲೆಯಲ್ಲಿರುವ ಮನೆಯ ಮೇಲೆ ಮರ ಬಿದ್ದು, ಮನೆಯಲ್ಲಿದ್ದ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು