ಶುಕ್ರವಾರ, ಅಕ್ಟೋಬರ್ 30, 2020
27 °C

ಅಮೆರಿಕ: ಅಸ್ಟ್ರಾಜೆನೆಕಾ ಕೊರನಾ ಲಸಿಕೆಯ ಸ್ಥಗಿತಗೊಂಡ ಪ್ರಯೋಗ ಇನ್ನೂ ಆರಂಭವಾಗಿಲ್ಲ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

Covid-19 vaccine

ವಾಷಿಂಗ್ಟನ್: ಅಸ್ಟ್ರಾಜೆನೆಕಾದ ಕೋವಿಡ್‌–19 ಲಸಿಕೆಯ ಸ್ಥಗಿತಗೊಂಡಿರುವ ಅಂತಿಮ ಹಂತದ ಪ್ರಯೋಗಗಳು ಅಮೆರಿಕದಲ್ಲಿ ಇನ್ನೂ ಆರಂಭವಾಗಿಲ್ಲ.

ಕೋವಿಡ್ -19 ಲಸಿಕೆ ಪ್ರಯೋಗವನ್ನು ಹೇಗೆ ನಡೆಸಲಾಗುತ್ತಿದೆ ಎಂಬ ವಿವರಗಳುಳ್ಳ ಪ್ರಕಟಣೆಯನ್ನು ಅಸ್ಟ್ರಾಜೆನೆಕಾ ಶನಿವಾರ ಬಿಡುಗಡೆ ಮಾಡಿತ್ತು.

ಲಸಿಕೆಯ ಅಂತಿಮ ಹಂತದ ಪ್ರಯೋಗಗಳನ್ನು ವಾರದ ಹಿಂದೆ ಸ್ಥಗಿತಗೊಳಿಸಲಾಗಿತ್ತು. ಲಸಿಕೆ ಪ್ರಯೋಗಕ್ಕೆ ಒಳಪಟ್ಟ ಸ್ವಯಂಸೇವಕರಲ್ಲಿ ಅನೇಕರಲ್ಲಿ ಗಂಭೀರ ಅಡ್ಡಪರಿಣಾಮಗಳು ಕಾಣಿಸಿಕೊಂಡಿವೆ. ಇದು ಲಸಿಕೆಯಿಂದಾಗಿ ಉಂಟಾಗಿರುವುದೋ ಅಥವಾ ಕಾಕತಳಿಯವೋ ಎಂಬುದರ ಬಗ್ಗೆ ಮತ್ತಷ್ಟು ಅಧ್ಯಯನ ನಡೆಸಬೇಕಿದೆ ಎಂದು ಕಂಪನಿ ತಿಳಿಸಿತ್ತು.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ

ಇದನ್ನೂ ಓದಿ: ಕೋವಿಡ್‌ ಲಸಿಕೆ: ಅಸ್ಟ್ರಾಜೆನೆಕಾದ ಲಸಿಕೆ ಪ್ರಯೋಗ ತಾತ್ಕಾಲಿಕ ಸ್ಥಗಿತ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು