ಜಿನೆವಾ: ಈಜಲು ಹೋಗಿ ಎರಡು ವಾರಗಳ ಹಿಂದೆ ನದಿಯಲ್ಲಿ ನಾಪತ್ತೆಯಾಗಿದ್ದ ಇಂಡೋನೇಷ್ಯಾದ ಗವರ್ನರ್ ಪುತ್ರನ ಮೃತದೇಹ ಪತ್ತೆಯಾಗಿದೆ ಎಂದುಸ್ವಿಟ್ಜರ್‌ಲೆಂಡ್‌ನ ಅಧಿಕಾರಿಗಳು ತಿಳಿಸಿದ್ದಾರೆ.

‘ವೆಸ್ಟ್ ಜಾವಾ ಗವರ್ನರ್ ರಿದ್ವಾನ್ ಕಮಿಲ್ ಮುಮ್ತಾಜ್ ಅವರ ಪುತ್ರ ಎಮೆರಿಲ್ ಎರಿಲ್ ಕಾನ್ ಮುಮ್ತಾಜ್ (22) ಅವರ ಮೃತದೇಹ ಆರೆ ನದಿಯ ಅಣೆಕಟ್ಟೆಯಲ್ಲಿ ಪತ್ತೆಯಾಗಿದೆ. ಇವರು ಮೇ 26ರಂದು ನಾಪತ್ತೆಯಾಗಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

ನಾಪತ್ತೆ ಆದಂದಿನಿಂದಲೂ ಡ್ರೋನ್, ಬೋಟ್ ಅನ್ನು ಬಳಸಿ ಶೋಧ ಕಾರ್ಯ ನಡೆಸಲಾಗುತ್ತಿತ್ತು ಎಂದೂ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.