ನ್ಯೂಯಾರ್ಕ್: ಭಾರತ ಮೂಲದ ವಕೀಲ ಮತ್ತು ಶಿಕ್ಷಣ ತಜ್ಞ ನೀಲ್ ಮಖಿಜಾ (36) ಅವರು ಅಮೆರಿಕದ ಅಲಬಾಮಾ ರಾಜ್ಯದ ಕೌಂಟಿ ಕಮಿಷನರ್ ಹುದ್ದೆಗೆ ಸ್ಪರ್ಧಿಸಲಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ.
ನೀಲ್ ಅವರು ಡೆಮಾಕ್ರಟಿಕ್ ಪಕ್ಷದ ಸದಸ್ಯರಾಗಿದ್ದು ನಾಗರಿಕ ಹಕ್ಕುಗಳ ವಕೀಲರಾಗಿದ್ದಾರೆ. ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿದ್ದಾರೆ. ಅಲಬಾಮಾ ಮಾಂಟ್‌ಗೊಮೆರಿಯ ನಗರದ ಕೌಂಟಿ ಬೋರ್ಡ್ ಆಫ್ ಕಮಿಷನರ್ ಹುದ್ದೆಗೆ ಸ್ಪರ್ಧಿಸುತ್ತಿದ್ದಾರೆ ಎಂದು ಕಳೆದ ವಾರ ದಿ ಫಿಲಡೆಲ್ಫಿಯಾ ಎನ್ಕ್ವೈರರ್ ಪತ್ರಿಕೆ ವರದಿ ಮಾಡಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.