ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ: 500 ನಿವಾಸಿಗಳ ಸ್ಥಳಾಂತರ

ಜಕಾರ್ತ: ಇಂಡೋನೇಷ್ಯಾದ ಮೆರಪಿ ಪರ್ವತದಲ್ಲಿ ಜ್ವಾಲಾಮುಖಿಯಿಂದಾಗಿ ಪರ್ವತದ ತಪ್ಪಲಲ್ಲಿದ್ದ 500ಕ್ಕೂ ಹೆಚ್ಚು ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ.
ಭೌಗೋಳಿಕ ವಿಕೋಪ ತಂತ್ರಜ್ಞಾನ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ ಅಂದಾಜಿಸಿರುವ ಪ್ರಕಾರ, ಇಲ್ಲಿ ಬಿಸಿ ಮೋಡಗಳು ಸುಮಾರು ಒಂದು ಕಿ.ಮೀವರೆಗಿನ ಪ್ರದೇಶವನ್ನು ಅವರಿಸಿಕೊಂಡಿವೆ.
ಸ್ಥಳೀಯ ಅಧಿಕಾರಿಗಳು ಗುರುವಾರ ಜಾವಾ ದ್ವೀಪ ಪರ್ವತದ ತಪ್ಪಲಿನಲ್ಲಿದ್ದ ನಿವಾಸಿಗಳನ್ನು ಸ್ಥಳಾಂತರಿಸಿದ್ದಾರೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.