ಅಮೆರಿಕದ 50 ರಾಜ್ಯಗಳಲ್ಲಿ, 43ರಲ್ಲಿ ಮತ ಎಣಿಕೆ ಪೂರ್ಣಗೊಂಡಿದೆ. ಈ ರಾಜ್ಯಗಳಲ್ಲಿ ಎಷ್ಟು ಎಲೆಕ್ಟರ್‌ಗಳು ಇದ್ದಾರೆ ಮತ್ತು ಯಾವ ಪಕ್ಷದ ಎಷ್ಟು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂಬುದರ ಚಿತ್ರಣ ದೊರೆತಿದೆ.7 ರಾಜ್ಯಗಳಲ್ಲಿ ಮತ ಎಣಿಕೆ ನಡೆಯುತ್ತಿದೆ.
* ರಾಜ್ಯವೊಂದರಲ್ಲಿ ಶೇ 50ಕ್ಕಿಂತ ಹೆಚ್ಚು ಮತ ಪಡೆದ ಅಭ್ಯರ್ಥಿಯ ಪಕ್ಷಕ್ಕೆ, ಆ ರಾಜ್ಯದ ಎಲ್ಲಾ ಎಲೆಕ್ಟರ್‌ಗಳೂ ಆಯ್ಕೆಯಾಗುತ್ತಾರೆ