ಲಂಡನ್ (ಪಿಟಿಐ): ಬ್ರಿಟನ್ ರಾಜ ಮೂರನೇಚಾರ್ಲ್ಸ್ ತಮ್ಮ 74ನೇ ಹುಟ್ಟುಹಬ್ಬದ ಅಂಗವಾಗಿ ವಿಂಡ್ಸರ್ ಗ್ರೇಟ್ ಪಾರ್ಕ್ನ ‘ಪಾರ್ಕ್ ರೇಂಜರ್’ ಆಗಿ ಹೆಚ್ಚುವರಿ ಜವಾಬ್ದಾರಿ ವಹಿಸಿಕೊಂಡರು.

‘ರಾಜ ಮೂರನೇಚಾರ್ಲ್ಸ್ ಅವರು ಅಧಿಕೃತವಾಗಿ ವಿಂಡ್ಸರ್ ಗ್ರೇಟ್ ಪಾರ್ಕ್ನ ಪಾರ್ಕ್ ರೇಂಜರ್ ಆಗಿದ್ದಾರೆ. ಇದಕ್ಕೂ ಮುನ್ನಚಾರ್ಲ್ಸ್ ಅವರ ತಂದೆ ಫಿಲಿಪ್ ಈ ಹುದ್ದೆ ವಹಿಸಿಕೊಂಡಿದ್ದರು’ ಎಂದು ಬಕ್ಕಿಂಗ್ಹ್ಯಾಮ್ ಪ್ಯಾಲೇಸ್ ಪ್ರಕಟಣೆ ಮೂಲಕ ತಿಳಿಸಿದೆ.

ದೇಶದ ಅತ್ಯಂತ ಹಳೆಯ ಪಾರ್ಕ್ಗಳಲ್ಲಿ ಒಂದಾಗಿರುವವಿಂಡ್ಸರ್ ಗ್ರೇಟ್ ಪಾರ್ಕ್ನ ನಿರ್ವಹಣೆಗೆ ಸಂಬಂಧಿಸಿದಂತೆ ಉಪ ರೇಂಜರ್ ಮತ್ತು ಅವರ ತಂಡಕ್ಕೆ ರೇಜರ್ ಅಧಿಕಾರಿ ಮಾರ್ಗದರ್ಶನ ನೀಡುತ್ತಾರೆ. 1559ರಿಂದ ರಾಜವಂಶದ ಕುಟುಂಬಸ್ಥರೇ ಈ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.