ಸೋಮವಾರ, ಜೂನ್ 21, 2021
27 °C

ನೇಪಾಳದ ಹಿರಿಯ ಕಮ್ಯುನಿಸ್ಟ್‌ ಮುಖಂಡ ಬಿಷ್ಣು ಬಹದ್ದೂರ್‌ ನಿಧನ

ಪಿಟಿಐ Updated:

ಅಕ್ಷರ ಗಾತ್ರ : | |

ಕಠ್ಮಂಡು: ನೇಪಾಳದ ಹಿರಿಯ ಕಮ್ಯುನಿಸ್ಟ್‌ ಮುಖಂಡ ಬಿಷ್ಣು ಬಹದ್ದೂರ್‌ ಮನಂಧರ್‌ (91) ಸೋಮವಾರ ನಿಧನರಾದರು.

ನ್ಯೂಮೋನಿಯಾದಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

26 ವರ್ಷ ನೇಪಾಳ ಕಮ್ಯುನಿಷ್ಟ್ ಪಕ್ಷದ (ಯುನೈಟೆಡ್‌) ಪ್ರಧಾನ ಕಾರ್ಯದರ್ಶಿಯಾಗಿ ಅವರು ಕಾರ್ಯನಿರ್ವಹಿಸಿದ್ದರು.

ನೇಪಾಳದ ಪ್ರಜಾಪ್ರಭುತ್ವ ಪರ ಹೋರಾಟದಲ್ಲಿ  ಸಕ್ರಿಯರಾಗಿದ್ದ ಮನಂಧರ್‌ ಅವರು, ಆರು ದಶಕಗಳಿಂದ ಕಮ್ಯುನಿಸ್ಟ್ ಚಳವಳಿಯೊಂದಿಗೆ ನಂಟು ಹೊಂದಿದ್ದರು.

 

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು