ಮಾಸ್ಕೊ: ‘ಅಮೆರಿಕ ಒಪ್ಪುವುದಾದರೆ, ಶಸ್ತ್ರಾಸ್ತ್ರಗಳ ಬಳಕೆಗೆ ಕಡಿವಾಣ ಹಾಕುವ ಕುರಿತು ಮಾತುಕತೆಗೆ ಆ ದೇಶದ ಜತೆ ಮಾತುಕತೆಗೆ ಸಿದ್ಧ’ ಎಂದು ರಷ್ಯಾದ ವಿದೇಶಾಂಗ ವ್ಯವಹಾರಗಳ ಉಪ ಸಚಿವ ಸೆರ್ಗಿ ರ‍್ಯಾಬ್‌ಕೋವ್ ಶನಿವಾರ ಹೇಳಿದ್ದಾರೆ.

‘ಶಸ್ತ್ರಾಸ್ತ್ರಗಳ ಕಡಿವಾಣ ಹಾಕುವ ವಿಷಯಕ್ಕೆ ಸಂಬಂಧಿಸಿ ಅಮೆರಿಕ ಮತ್ತು ರಷ್ಯಾ ನಿರಂತರ ಸಂಪರ್ಕದಲ್ಲಿವೆ. ಆದರೆ ಉಕ್ರೇನ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತುಕತೆ ಮುಂದುವರಿಸಲು ಅಮೆರಿಕ ಸಿದ್ಧವಿರುವಂತೆ ಕಾಣುತ್ತಿಲ್ಲ’ ಎಂದು ಹೇಳಿದ್ದಾರೆ.

ರಷ್ಯಾ ರಾಕೆಟ್ ದಾಳಿಗೆ ವಸಿಕೀವ್ ಪಟ್ಟಣದಲ್ಲಿರುವ ವಾಯುನೆಲೆ ನಾಶ: ಉಕ್ರೇನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.