ಮಂಗಳವಾರ, 13 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ತಂತ್ರಜ್ಞಾನ

ADVERTISEMENT

ಅಷ್ಟೊಂದು ಟ್ವೀಟ್‌ ಮಾಡುವ ಇಲಾನ್ ಮಸ್ಕ್ ಫೋನ್ ಬಳಕೆ ಕೇಳಿದರೆ ಅಚ್ಚರಿ

Elon Musk Interview: ನಮ್ಮ ದಿನಚರಿಯಲ್ಲಿ ಮೊಬೈಲ್ ಅವಿಭಾಜ್ಯ ಭಾಗ ಎನ್ನುವಂತಾಗಿದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಮೊಬೈಲ್‌ ಪೋನ್‌ ಬಳಕೆ ವ್ಯಾಪಕವಾಗಿಯೇ ಇದೆ. ಅತಿಯಾದ ಮೊಬೈಲ್‌ ಬಳಕೆ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತದೆ.
Last Updated 13 ಜನವರಿ 2026, 11:11 IST
ಅಷ್ಟೊಂದು ಟ್ವೀಟ್‌ ಮಾಡುವ ಇಲಾನ್ ಮಸ್ಕ್ ಫೋನ್ ಬಳಕೆ ಕೇಳಿದರೆ ಅಚ್ಚರಿ

ಭಾರತ ಮೂಲದ ಖಗೋಳ ವಿಜ್ಞಾನಿ ಶ್ರೀನಿವಾಸ ಕುಲಕರ್ಣಿಗೆ ರಾಯಲ್‌ ಸೊಸೈಟಿ ಪದಕ

Royal Society Gold Medal: ಅಮೆರಿಕದಲ್ಲಿ ನೆಲಸಿರುವ ಭಾರತ ಮೂಲದ ಖಗೋಳ ವಿಜ್ಞಾನಿ ಪ್ರೊಫೆಸರ್ ಶ್ರೀನಿವಾಸ ಕುಲಕರ್ಣಿ ಅವರಿಗೆ ಇಂಗ್ಲೆಂಡ್‌ನ ರಾಯಲ್ ಅಸ್ಟ್ರೊನಾಮಿಕಲ್‌ ಸೊಸೈಟಿಯ (ಆರ್‌ಎಎಸ್) ಚಿನ್ನದ ಪದಕ ಲಭಿಸಿದೆ.
Last Updated 12 ಜನವರಿ 2026, 14:24 IST
ಭಾರತ ಮೂಲದ ಖಗೋಳ ವಿಜ್ಞಾನಿ ಶ್ರೀನಿವಾಸ ಕುಲಕರ್ಣಿಗೆ ರಾಯಲ್‌ ಸೊಸೈಟಿ ಪದಕ

ಡೀಪ್‌ ಫೇಕ್‌ ಚಿತ್ರ ರಚಿಸಿದ ಆರೋಪ: ಗ್ರೋಕ್ AI ನಿಷೇಧಿಸಿದ ಮಲೇಷ್ಯಾ, ಇಂಡೊನೇಷ್ಯಾ

Deepfake Images: ಬ್ಯಾಂಕಾಕ್: ಮಹಿಳೆಯರ ಅಸಭ್ಯ ಡೀಪ್‌ಫೇಕ್‌ ಚಿತ್ರ ಆರೋಪದ ಬಳಿಕ ಇಲಾನ್ ಮಸ್ಕ್ ಒಡೆತನದ ಕೃತಕ ಬುದ್ಧಿಮತ್ತೆಯ ಚಾಟ್‌ಬಾಟ್‌ ಗ್ರೋಕ್‌ಗೆ ಇಂಡೊನೇಷ್ಯಾ ಹಾಗೂ ಮಲೇಷ್ಯಾ ತಾತ್ಕಾಲಿಕ ನಿಷೇಧ ಹೇರಿವೆ.
Last Updated 12 ಜನವರಿ 2026, 12:25 IST
ಡೀಪ್‌ ಫೇಕ್‌ ಚಿತ್ರ ರಚಿಸಿದ ಆರೋಪ: ಗ್ರೋಕ್ AI ನಿಷೇಧಿಸಿದ ಮಲೇಷ್ಯಾ, ಇಂಡೊನೇಷ್ಯಾ

ಚಹಾಗೆ ₹782, ಅವಲಕ್ಕಿಗೆ ₹1,512: ಲಾಸ್‌ಏಂಜಲೀಸ್‌ನಲ್ಲಿ ಬಿಹಾರ ವ್ಯಕ್ತಿಯ ಉದ್ಯಮ

Los Angeles Food: ಕ್ಯಾಲಿಪೋರ್ನಿಯಾ: ಲಾಸ್ ಏಂಜಲೀಸ್‌ ಜಗತ್ತಿನ ಅತಿ ದುಬಾರಿ ನಗರವೆಂದು ಹೆಸರುಪಡೆದಿದೆ. ಈ ನಗರದಲ್ಲಿ ಬಿಹಾರ ಮೂಲದ ವ್ಯಕ್ತಿಯೊಬ್ಬರು ಚಹಾ, ಅವಲಕ್ಕಿ (ಪೋಹಾ) ಮಾರಿ ಹಣಗಳಿಸುತ್ತಿದ್ದಾರೆ.
Last Updated 12 ಜನವರಿ 2026, 11:49 IST
ಚಹಾಗೆ ₹782, ಅವಲಕ್ಕಿಗೆ ₹1,512: ಲಾಸ್‌ಏಂಜಲೀಸ್‌ನಲ್ಲಿ ಬಿಹಾರ ವ್ಯಕ್ತಿಯ ಉದ್ಯಮ

ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಎಎಪಿ ನಾಯಕ ರಾಘವ್ ಚಡ್ಡಾ: ವಿಡಿಯೊ

Raghav Chadha Blinkit: ಬ್ಲಿಂಕಿಟ್‌ ಡೆಲಿವರಿ ಬಾಯ್ ವೇಷದಲ್ಲಿ ಎಎಪಿ ನಾಯಕ ರಾಘವ್ ಚಡ್ಡಾ ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಒಂದನ್ನು ಅವರು ಹಂಚಿಕೊಂಡಿದ್ದಾರೆ.
Last Updated 12 ಜನವರಿ 2026, 11:43 IST
ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಎಎಪಿ ನಾಯಕ ರಾಘವ್ ಚಡ್ಡಾ: ವಿಡಿಯೊ

ರೊಮ್ಯಾಂಟಿಕ್‌ ಹಾಡಿನಲ್ಲಿ ಕುಂಭಮೇಳದ ಸುಂದರಿ ಮೊನಾಲಿಸಾ: ವಿಡಿಯೊ

Monalisa romantic song: ಮಹಾಕುಂಭ ಮೇಳದಲ್ಲಿ ತನ್ನ ಸುಂದರ ಕಣ್ಣಿನಿಂದ ಗಮನ ಸೆಳೆದು ಬಾಲಿವುಡ್‌ಗೆ ಕಾಲಿಟ್ಟಿದ್ದ 16 ವರ್ಷದ ಮೊನಾಲಿಸಾ ರೊಮ್ಯಾಂಟಿಕ್‌ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಮಾರ್ತ್ ಮೆಹ್ತಾ ಅಭಿನಯಿಸಿರುವ ʻದಿಲ್‌ ಜಾನಿಯಾʼ ರೊಮ್ಯಾಂಟಿಕ್‌ ಆಲ್ಬಂ ಹಾಡು ಬಿಡುಗಡೆಯಾಗಿದೆ.
Last Updated 12 ಜನವರಿ 2026, 11:02 IST
ರೊಮ್ಯಾಂಟಿಕ್‌ ಹಾಡಿನಲ್ಲಿ ಕುಂಭಮೇಳದ ಸುಂದರಿ ಮೊನಾಲಿಸಾ: ವಿಡಿಯೊ

ರೈಲು ಮಾರ್ಗ ಉದ್ಘಾಟನೆಗೆ ತಡವಾಗಿ ಆಗಮಿಸಿದ ಮೆಕ್ಸಿಕೊ ಮೇಯರ್‌: ನಂತರ ಆಗಿದ್ದೇನು?

Mexico Mayor Viral Video: ಪಶ್ಚಿಮ ಮೆಕ್ಸಿಕೊದಲ್ಲಿ ಹೊಸ ರೈಲು ಮಾರ್ಗದ ಉದ್ಘಾಟನೆಗೆ ಅತಿಥಿಯಾಗಿದ್ದ ಟ್ಲಾಜೊಮುಲ್ಕೊ ಡಿ ಜುನಿಗಾದ ಮೇಯರ್ ಬರುವಷ್ಟರಲ್ಲಿ ರೈಲು ಹೊರಟು ಹೋಗಿದ್ದು, ಈ ಘಟನೆ ವಿಡಿಯೋ ರೂಪದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Last Updated 12 ಜನವರಿ 2026, 10:44 IST
ರೈಲು ಮಾರ್ಗ ಉದ್ಘಾಟನೆಗೆ ತಡವಾಗಿ ಆಗಮಿಸಿದ ಮೆಕ್ಸಿಕೊ ಮೇಯರ್‌: ನಂತರ ಆಗಿದ್ದೇನು?
ADVERTISEMENT

ಮಗನಿಗೆ ಭಾರತೀಯ ಮೂಲದ ವಿಜ್ಞಾನಿಯ ಹೆಸರಿಟ್ಟ ಇಲಾನ್ ಮಸ್ಕ್

Subrahmanyan Chandrasekhar: ಅಮೆರಿಕದ ವಿದ್ಯುತ್ ಚಾಲಿತ ಕಾರು ತಯಾರಕ ಕಂಪನಿ ಟೆಸ್ಲಾ ಮಾಲೀಕ, ಬಿಲಿಯನೆರ್‌ ಇಲಾನ್‌ ಮಸ್ಕ್‌ ತಮ್ಮ ಮಗನಿಗೆ ಭಾರತೀಯ ಮೂಲದ ವಿಜ್ಞಾನಿಯ ಹೆಸರನ್ನಿಟ್ಟಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
Last Updated 12 ಜನವರಿ 2026, 4:47 IST
ಮಗನಿಗೆ ಭಾರತೀಯ ಮೂಲದ ವಿಜ್ಞಾನಿಯ ಹೆಸರಿಟ್ಟ ಇಲಾನ್ ಮಸ್ಕ್

450 ಕಿ.ಮೀ ಸ್ಕೇಟಿಂಗ್; ವಿಭಿನ್ನ ರೀತಿಯಲ್ಲಿ ರಾಮದರ್ಶನ ಪಡೆದ 9 ವರ್ಷದ ಬಾಲಕಿ

Ayodhya Ram Mandir: ದೇವಾಲಯಗಳಿಗೆ ಪಾದಯಾತ್ರೆ ಸಾಮಾನ್ಯವಾದರೆ, ಫಿರೋಜಾಬಾದ್‌ನ 9 ವರ್ಷದ ವಂಶಿಕಾ ಭಗವಾನ್ ಸ್ಕೇಟಿಂಗ್ ಮೂಲಕ 450 ಕಿಲೋಮೀಟರ್ ಪ್ರಯಾಣಿಸಿ ಆಯೋಧ್ಯೆಯಲ್ಲಿ ರಾಮಲಲ್ಲಾನ ದರ್ಶನ ಪಡೆದಿದ್ದು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಮೆಚ್ಚುಗೆ ಪಡೆದಿದೆ.
Last Updated 11 ಜನವರಿ 2026, 8:56 IST
450 ಕಿ.ಮೀ ಸ್ಕೇಟಿಂಗ್; ವಿಭಿನ್ನ ರೀತಿಯಲ್ಲಿ ರಾಮದರ್ಶನ ಪಡೆದ 9 ವರ್ಷದ ಬಾಲಕಿ

‘X’ ತಪ್ಪು ಒಪ್ಪಿಕೊಂಡಿದೆ; ದೇಶದ ಕಾನೂನು ಪಾಲಿಸುವುದಾಗಿ ಭರವಸೆ ನೀಡಿದೆ: ಕೇಂದ್ರ

Elon Musk Social Media: ಅಶ್ಲೀಲ ಹಾಗೂ ಕಾನೂನುಬಾಹಿರ ವಿಷಯ ವಸ್ತುಗಳ ಹಂಚಿಕೆಗೆ ಸಂಬಂಧಿಸಿ ಉದ್ಯಮಿ ಇಲಾನ್ ಮಸ್ಕ್ ಒಡೆತನದ ಸಾಮಾಜಿಕ ಮಾಧ್ಯಮ ‘ಎಕ್ಸ್‌’ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಭಾರತದ ಕಾನೂನುಗಳನ್ನು ಪಾಲಿಸುವುದಾಗಿ ಭರವಸೆ ನೀಡಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿದೆ.
Last Updated 11 ಜನವರಿ 2026, 7:06 IST
‘X’ ತಪ್ಪು ಒಪ್ಪಿಕೊಂಡಿದೆ; ದೇಶದ ಕಾನೂನು ಪಾಲಿಸುವುದಾಗಿ ಭರವಸೆ ನೀಡಿದೆ: ಕೇಂದ್ರ
ADVERTISEMENT
ADVERTISEMENT
ADVERTISEMENT