ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ತಂತ್ರಜ್ಞಾನ ಸುದ್ದಿ

ADVERTISEMENT

Honor Pad 9 ಬಿಡುಗಡೆ: ಬೆಲೆ, ವೈಶಿಷ್ಟ್ಯತೆ, ಲಭ್ಯತೆ ವಿವರ

ಸ್ಮಾರ್ಟ್‌ ಸಾಧನಗಳ ಪೂರೈಕೆಯಲ್ಲಿ ಮುಂಚೂಣಿಯಲ್ಲಿರುವ ಹಾನರ್ ಕಂಪನಿ ಇದೀಗ ಟ್ಯಾಬ್ಲೆಟ್‌ ವಿಭಾಗದಲ್ಲಿ ಹೊಸ ವಹಿವಾಟನ್ನು ಪ್ರಾರಂಭಿಸಿದೆ. ಕೈಗೆಟುವ ಬೆಲೆಯಲ್ಲಿ Honor Pad 9 ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
Last Updated 28 ಮಾರ್ಚ್ 2024, 11:05 IST
Honor Pad 9 ಬಿಡುಗಡೆ: ಬೆಲೆ, ವೈಶಿಷ್ಟ್ಯತೆ, ಲಭ್ಯತೆ ವಿವರ

ಕುಕೀ: ಅಂತರ್ಜಾಲದಲ್ಲಿ ಹೆಜ್ಜೆಗುರುತುಗಳ ಪತ್ತೆದಾರಿ

ನಿಮಗೊಂದು ಒಳ್ಳೆಯ ಶೂ ಬೇಕು, ಅದರ ಖರೀದಿಗೆ ಆಸಕ್ತಿ ತೋರಿಸಿ ನೀವು ಬ್ರೌಸರ್‌ನಲ್ಲಿ ಗೂಗಲ್ ಸರ್ಚ್ ಎಂಜಿನ್ ಮೂಲಕ ಜಾಲಾಡುತ್ತೀರಿ. ನಿಮಗೆ ಬೇಕಾದ ಮಾಹಿತಿ ಸಿಕ್ಕ ಬಳಿಕ ನೀವು ಬ್ರೌಸರ್ ಮುಚ್ಚುತ್ತೀರಿ. ಮುಂದಿನ ಬಾರಿ ನಿಮ್ಮ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಅಥವಾ ‘ಎಕ್ಸ್’ (ಟ್ವಿಟರ್) ತೆರೆಯುತ್ತೀರಿ.
Last Updated 27 ಮಾರ್ಚ್ 2024, 0:00 IST
ಕುಕೀ: ಅಂತರ್ಜಾಲದಲ್ಲಿ ಹೆಜ್ಜೆಗುರುತುಗಳ ಪತ್ತೆದಾರಿ

ಮಿಕ್ಸೆಡ್ ರಿಯಾಲಿಟಿಯ ಮಿಶ್ರ ವಾಸ್ತವ!

‘ಮಿ ಕ್ಸೆಡ್ ರಿಯಾಲಿಟಿ’ಯ ವಿಷಯಕ್ಕೆ ಬಂದರೆ ಸದ್ಯಕ್ಕೆ ಎಲ್ಲರೂ ಕುತೂಹಲದಿಂದ, ಎರಡೂ ಕಣ್ಣು ಬಿಟ್ಟು ನೋಡುವಂಥ ವಿದ್ಯಮಾನವೊಂದು ಜರುಗುತ್ತಿದೆ. ಹಿಂದೆ ಹೀಗಾಗಿರಲಿಲ್ಲವೇ – ಎಂದು ಕೇಳಿದರೆ, ಇಷ್ಟು ಕುತೂಹಲ ಹುಟ್ಟಿಸುವಂಥ ಘಟನೆ ನಡೆದಿರಲಿಲ್ಲ ಎನ್ನಬಹುದೇನೋ?
Last Updated 26 ಮಾರ್ಚ್ 2024, 23:50 IST
ಮಿಕ್ಸೆಡ್ ರಿಯಾಲಿಟಿಯ ಮಿಶ್ರ ವಾಸ್ತವ!

IIT-M: ಅಂಗವಿಕಲರಿಗೆ ನಿಂತು ಕೆಲಸ ಮಾಡಲು ಅನುಕೂಲವಾಗುವ ಗಾಲಿ ಕುರ್ಚಿ ಅಭಿವೃದ್ಧಿ

ಭಾರತೀಯ ತಂತ್ರಜ್ಞಾನ ಸಂಸ್ಥೆ, ಮದ್ರಾಸ್ (IIT-M)ನ ತಂತ್ರಜ್ಞರು ಅಂಗವಿಕಲರಿಗಾಗಿ ನೂತನ ಮಾದರಿಯ ಗಾಲಿಕುರ್ಚಿಯನ್ನು ಅಭಿವೃದ್ಧಿಪಡಿಸಿದ್ದು, ಇದು ನಿಂತು ಕೆಲಸ ಮಾಡಲು ನೆರವಾಗಲಿದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
Last Updated 20 ಮಾರ್ಚ್ 2024, 16:40 IST
IIT-M: ಅಂಗವಿಕಲರಿಗೆ ನಿಂತು ಕೆಲಸ ಮಾಡಲು ಅನುಕೂಲವಾಗುವ ಗಾಲಿ ಕುರ್ಚಿ ಅಭಿವೃದ್ಧಿ

ಒನ್‌ಪ್ಲಸ್‌ CE4: 29 ನಿಮಿಷಗಳಲ್ಲೇ ಪೂರ್ಣ ಚಾರ್ಜ್; ಏ. 1ರಂದು ಮಾರುಕಟ್ಟೆಗೆ

ನಾರ್ಡ್‌ ಸರಣಿಯ CE4 5ಜಿ ಸ್ಮಾರ್ಟ್‌ಫೋನ್‌ ಅನ್ನು ಒನ್‌ಪ್ಲಸ್‌ ಅಭಿವೃದ್ಧಿಪಡಿಸಿದ್ದು, ಏ. 1ರಂದು ಇದು ಮಾರುಕಟ್ಟೆಗೆ ಕಾಲಿಡುತ್ತಿದೆ. ಶೇ 100ರಷ್ಟು ಚಾರ್ಜ್‌ ಕೇವಲ 29 ನಿಮಿಷಗಳಲ್ಲಿ ಆಗಲಿದೆ. ಕೃತಕ ಬುದ್ಧಿಮತ್ತೆಯ ಪರಿಣಾಮಕಾರಿ ಬಳಕೆಯಂತಹ ಹಲವು ಸೌಕರ್ಯಗಳು ಇದರಲ್ಲಿವೆ ಎಂದು ಒನ್‌ಪ್ಲಸ್ ಹೇಳಿದೆ.
Last Updated 20 ಮಾರ್ಚ್ 2024, 14:36 IST
ಒನ್‌ಪ್ಲಸ್‌ CE4: 29 ನಿಮಿಷಗಳಲ್ಲೇ ಪೂರ್ಣ ಚಾರ್ಜ್; ಏ. 1ರಂದು ಮಾರುಕಟ್ಟೆಗೆ

Samsung Galaxy ಸರಣಿಯ A55 5G, A35 5G ಬಿಡುಗಡೆ

ಸ್ಮಾರ್ಟ್‌ಫೋನ್ ಉತ್ಪಾದನೆಯಲ್ಲಿ ಮುಂಚೂಣೆಯಲ್ಲಿರುವ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಕಂಪನಿಯು ಗ್ಯಾಲಕ್ಸಿ ಸರಣಿಯ Galaxy A55 5G and Galaxy A35 5G ಎಂಬ ಎರಡು ಸ್ಮಾರ್ಟ್‌ಫೋನ್‌ಗಳನ್ನು ಇಂದು ಬಿಡುಗಡೆ ಮಾಡಿದೆ.
Last Updated 12 ಮಾರ್ಚ್ 2024, 8:04 IST
Samsung Galaxy ಸರಣಿಯ A55 5G, A35 5G ಬಿಡುಗಡೆ

ಎಐ ಮಿಷನ್‌ಗಾಗಿ 5 ವರ್ಷಗಳಲ್ಲಿ ₹10,372 ಕೋಟಿ: ಕೇಂದ್ರ ಸಂಪುಟ ಅಸ್ತು

ನವದೆಹಲಿ: ಕೇಂದ್ರದ ಸಚಿವ ಸಂಪುಟ ಸಭೆಯು ಮುಂದಿನ 5 ವರ್ಷಗಳಲ್ಲಿ ದೇಶದಲ್ಲಿ ಕೃತಕ ಬುದ್ಧಿಮತ್ತೆ(ಎಐ) ಮಿಷನ್‌ಗಾಗಿ ₹10,372 ಕೋಟಿ ಒದಗಿಸಲು ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.
Last Updated 7 ಮಾರ್ಚ್ 2024, 16:33 IST
ಎಐ ಮಿಷನ್‌ಗಾಗಿ 5 ವರ್ಷಗಳಲ್ಲಿ ₹10,372 ಕೋಟಿ: ಕೇಂದ್ರ ಸಂಪುಟ ಅಸ್ತು
ADVERTISEMENT

OPPO ಎಫ್‌25 ಪ್ರೋ 5ಜಿ ಮೊಬೈಲ್‌ ಬಿಡುಗಡೆ

ಬೆಂಗಳೂರು: ಚೀನಾದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ‘ಒಪ್ಪೊ’ ಭಾರತದ ಮಾರುಕಟ್ಟೆಗೆ ಎಫ್‌25 ಪ್ರೋ 5ಜಿ ಮೊಬೈಲ್‌ ಅನ್ನು ಪರಿಚಯಿಸಿದೆ.
Last Updated 7 ಮಾರ್ಚ್ 2024, 9:33 IST
OPPO ಎಫ್‌25 ಪ್ರೋ 5ಜಿ ಮೊಬೈಲ್‌ ಬಿಡುಗಡೆ

ಚಿಣ್ಣರ ಕಥೆಗಳಿಗೆ ಭಾವ ತುಂಬುವ ಬಣ್ಣದ ಅಕ್ಷರ ‘ಚಿಕ್ಕಮಗಳೂರು’

ಡಿಜಿಟಲ್ ಲೋಕದಲ್ಲಿ ಕನ್ನಡ ಭಾಷೆಗೆ ವರವಾದ ಯುನಿಕೋಡ್‌ನಲ್ಲಿ ಇದ್ದ ಅಕ್ಷರ ವಿನ್ಯಾಸದ ಕೊರತೆ ನೀಗಿಸುವ ಪ್ರಯತ್ನದಲ್ಲಿರುವ ಬೆಂಗಳೂರಿನ ಅಕ್ಷರ ಟೈಪ್‌ ಸ್ಟುಡಿಯೊ ಈ ಬಾರಿ ಕನ್ನಡದ ಮೊದಲ ಬಣ್ಣದ ಅಕ್ಷರಗಳನ್ನು ಪರಿಚಯಿಸಿದೆ.
Last Updated 6 ಮಾರ್ಚ್ 2024, 10:13 IST
ಚಿಣ್ಣರ ಕಥೆಗಳಿಗೆ ಭಾವ ತುಂಬುವ ಬಣ್ಣದ ಅಕ್ಷರ ‘ಚಿಕ್ಕಮಗಳೂರು’

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್15 5ಜಿ ಬಿಡುಗಡೆ: ಬೆಲೆ, ಲಭ್ಯತೆ ವಿವರ ಇಲ್ಲಿದೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್15 5ಜಿ ಸ್ಮಾರ್ಟ್ ಫೋನ್ ಸೋಮವಾರ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿದೆ.
Last Updated 5 ಮಾರ್ಚ್ 2024, 6:33 IST
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್15 5ಜಿ ಬಿಡುಗಡೆ: ಬೆಲೆ, ಲಭ್ಯತೆ ವಿವರ ಇಲ್ಲಿದೆ
ADVERTISEMENT