ಭಾನುವಾರ, 18 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಸಂಗತ

ADVERTISEMENT

ಸಂಗತ: ಸಿನಿಮಾ ಗೆಲ್ಲಲು ಕಥೆ–ಸರಳತೆಯೇ ಶಕ್ತಿ

Movie Storytelling: ಸಿನಿಮಾ ನೋಡುವ ಬಹುತೇಕ ಸಹೃದಯರು ತೆರೆಯ ಮೇಲೆ ಬಯಸುವುದು ಅರ್ಥಪೂರ್ಣವಾದ ಸರಳ ಕಥೆ, ಮನಸ್ಸಿಗೆ ಹತ್ತಿರವಾಗುವ ಪಾತ್ರಗಳು ಹಾಗೂ ಮನರಂಜನೆ. ಇಂಥ, ಗೆಲುವಿನ ಸೂತ್ರಗಳ ಸಮೀಕರಣದಂತಿರುವ ಮಲಯಾಳದ ‘ಸರ್ವಂ ಮಾಯ’ ಚಲನಚಿತ್ರ, ಕನ್ನಡ ಸಿನಿಮಾಗಳ ಸಮಸ್ಯೆಗಳನ್ನು
Last Updated 17 ಜನವರಿ 2026, 0:54 IST
ಸಂಗತ: ಸಿನಿಮಾ ಗೆಲ್ಲಲು ಕಥೆ–ಸರಳತೆಯೇ ಶಕ್ತಿ

ಸಂಗತ: ಕರ್ನಾಟಕಕ್ಕೆ ಒಬ್ಬರೇ ದೇವರಾಜ ಅರಸು!

Karnataka Politics ಮುಖ್ಯಮಂತ್ರಿ ಕುರ್ಚಿಯಲ್ಲಿ ದೇವರಾಜ ಅರಸು ಅವರಿಗಿಂತ ಹೆಚ್ಚಿನ ದಿನ ತಾವು ಕುಳಿತಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಭ್ರಮದಲ್ಲಿದ್ದಾರೆ. ದಿನದ ಲೆಕ್ಕದಲ್ಲಿ ಅವರು ಮುಂದಿರಬಹುದು. ಸಾಧನೆಯ ಲೆಕ್ಕದಲ್ಲಿ, ಸಾಮಾಜಿಕ ಬದ್ಧತೆಯ ಲೆಕ್ಕದಲ್ಲಿ ಅವರು ಅರಸರ ಹತ್ತಿರಕ್ಕೂ ಬರುವುದಿಲ್ಲ
Last Updated 16 ಜನವರಿ 2026, 1:21 IST
ಸಂಗತ: ಕರ್ನಾಟಕಕ್ಕೆ ಒಬ್ಬರೇ ದೇವರಾಜ ಅರಸು!

ಸಂಗತ ಅಂಕಣ: ನೋವಿಗೆ ಸ್ಪಂದಿಸಿದ ಸೃಜನಶೀಲ ತೀರ್ಪು

Domestic Violence Act: ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು, ಡಿಸೆಂಬರ್ 2, 2025ರಂದು ಒಂದು ಮಹತ್ವದ ತೀರ್ಪನ್ನು ನೀಡಿದರು. ಆ ತೀರ್ಪಿನ ಮೂಲಕ, ಭಾರತೀಯ ದಂಡ ಸಂಹಿತೆಯ ‘ಸೆಕ್ಷನ್ 498ಎ’ ಸಾಧ್ಯತೆಗಳಿಗೆ ಈ ಕಾಲಕ್ಕೆ ಅಗತ್ಯವಾದ ವಿಸ್ತಾರ ದೊರೆತಂತಾಯಿತು. ಅಂದರೆ, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ.
Last Updated 14 ಜನವರಿ 2026, 23:42 IST
ಸಂಗತ ಅಂಕಣ: ನೋವಿಗೆ ಸ್ಪಂದಿಸಿದ ಸೃಜನಶೀಲ ತೀರ್ಪು

ಸಂಗತ: ನೋವಿಗೂ ಕರುಣೆಗೂ ಭಾಷೆ ಎಲ್ಲಿಯದು?

Service Organizations: ಸೇವಾಸಂಸ್ಥೆಯೊಂದು ಅಂಗವಿಕಲರು, ಅನಾಥರು, ಅಸಹಾಯಕ ವೃದ್ಧರಿಗೆ ಆರ್ಥಿಕ ನೆರವು ಮತ್ತು ಸವಲತ್ತುಗಳ ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಫಲಾನುಭವಿಗಳು, ದಾನಿಗಳು, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಗಳಾಗಿದ್ದ ಆ ಕಾರ್ಯಕ್ರಮದಲ್ಲಿ...
Last Updated 14 ಜನವರಿ 2026, 0:22 IST
ಸಂಗತ: ನೋವಿಗೂ ಕರುಣೆಗೂ ಭಾಷೆ ಎಲ್ಲಿಯದು?

ಸಂಗತ ಅಂಕಣ | ಸಂಚಾರ ನಿಯಮ: ಬೇಕು ನಾಗರಿಕ ಪ್ರಜ್ಞೆ

Traffic Rules: ನಮ್ಮ ದೇಶದಲ್ಲಿ ರಸ್ತೆಗಳ ಸ್ಥಿತಿಗತಿ ಬಗ್ಗೆ ವಸ್ತುನಿಷ್ಠ ಅಭಿಪ್ರಾಯ ಏನೆಂದು ಕೇಳಿದರೆ– ತಜ್ಞರು, ಸಾರ್ವಜನಿಕರು ಹಾಗೂ ವಾಹನ ಸವಾರರಿಂದ ಎದುರಾಗುವ ನಿರೀಕ್ಷಿತ ಉತ್ತರ: ‘ರಸ್ತೆಗಳು ಅತಿ ಕೆಟ್ಟದಾಗಿವೆ’ ಎನ್ನುವುದೇ ಆಗಿದೆ. ಆದರೆ, ಸುಗಮ ಹಾಗೂ ಸುರಕ್ಷಿತ
Last Updated 13 ಜನವರಿ 2026, 0:03 IST
ಸಂಗತ ಅಂಕಣ | ಸಂಚಾರ ನಿಯಮ: ಬೇಕು ನಾಗರಿಕ ಪ್ರಜ್ಞೆ

ಸಂಗತ | ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ:ನಿಂತಲ್ಲೇ ನಿಂತಿರುವ ಸಿನಿತೇರು

Bengaluru International Film Festival: ಎತ್ತು ಈಯಿತು ಎಂದರೆ ಕೊಟ್ಟಿಗೆಗೆ ಕಟ್ಟು ಎನ್ನುವ ಗಾದೆ ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಚೆನ್ನಾಗಿ ಒಪ್ಪುತ್ತದೆ. ವರ್ಷವಿಡೀ ನಿದ್ರಾವಸ್ಥೆಯಲ್ಲಿರುವ ಅಕಾಡೆಮಿ, ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸಮಯದಲ್ಲಿ ಜಾಗೃತಗೊಳ್ಳುತ್ತದೆ.
Last Updated 11 ಜನವರಿ 2026, 23:31 IST
ಸಂಗತ | ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ:ನಿಂತಲ್ಲೇ ನಿಂತಿರುವ ಸಿನಿತೇರು

ಸಂಗತ: ಯುದ್ಧಗಳ ಹೇಷಾರವ– ಶಾಂತಿ ಮರೀಚಿಕೆ

ಯುದ್ಧ ಭೀತಿಯ ದಟ್ಟ ನೆರಳು ಇಡೀ ವಿಶ್ವವನ್ನು ಕಾಡುತ್ತಿದೆ. ವಿಶ್ವಸಂಸ್ಥೆ ದುರ್ಬಲಆಗಿರುವ ಹೊತ್ತಲ್ಲಿ ಹೆಚ್ಚುತ್ತಿರುವ ಯುದ್ಧಗಳು ನಾಗರಿಕತೆಯ ಅಣಕದಂತಿವೆ.
Last Updated 9 ಜನವರಿ 2026, 23:54 IST
ಸಂಗತ: ಯುದ್ಧಗಳ ಹೇಷಾರವ– ಶಾಂತಿ ಮರೀಚಿಕೆ
ADVERTISEMENT

ಸಂಗತ: ಪ್ರೇಮ ವಿವಾಹ.. ದೃಷ್ಟಿಕೋನ ಬದಲಾಗಲಿ

ಪ್ರೇಮಿಗಳಿಗೆ ತಮ್ಮ ಪ್ರೇಮವನ್ನು ಹೆತ್ತವರಲ್ಲಿ ಹೇಳಿಕೊಳ್ಳುವ ಧೈರ್ಯ ಅಗತ್ಯ. ಪ್ರೇಮವನ್ನು ಮುಚ್ಚಿಡುವುದು ಮುಜುಗರಕ್ಕೆ, ಅನಾಹುತಕ್ಕೆ ಕಾರಣ ಆಗಬಹುದು.
Last Updated 8 ಜನವರಿ 2026, 23:48 IST
ಸಂಗತ: ಪ್ರೇಮ ವಿವಾಹ.. ದೃಷ್ಟಿಕೋನ ಬದಲಾಗಲಿ

ಸಂಗತ: ಅತ್ಯಾಚಾರ– ಅಧಿಕಾರ ಮತ್ತು ಧರ್ಮಭಯ!

ರಾಜಕಾರಣಿ – ಧರ್ಮಗುರು ಎಸಗುವ ಅತ್ಯಾಚಾರದ ಹಿಂದೆ ಲೈಂಗಿಕ ಆಸೆಯಷ್ಟೇ ಇರುವುದಿಲ್ಲ. ಅದು ಅಧಿಕಾರ ಹಾಗೂ ಧರ್ಮದ ದುರುಪಯೋಗವೂ ಹೌದು.
Last Updated 7 ಜನವರಿ 2026, 23:31 IST
ಸಂಗತ: ಅತ್ಯಾಚಾರ– ಅಧಿಕಾರ ಮತ್ತು ಧರ್ಮಭಯ!

ಸಂಗತ: ಅಪಘಾತ ನಿಯಂತ್ರಣ– ಸುರಕ್ಷತೆಯೇ ಮದ್ದು

ಸ್ಲೀಪರ್‌ ಬಸ್‌ಗಳು ಮೃತ್ಯುವಾಹನಗಳಂತೆ ಕಾಣಿಸುತ್ತಿವೆ. ಸುರಕ್ಷತಾ ಕ್ರಮಗಳ ಕೊರತೆ ಹಾಗೂ ನಿರ್ಲಕ್ಷ್ಯ ಬಹುತೇಕ ರಸ್ತೆ ಅಪಘಾತಗಳಿಗೆ, ಜೀವಹಾನಿಗೆ ಕಾರಣ.
Last Updated 6 ಜನವರಿ 2026, 23:36 IST
ಸಂಗತ: ಅಪಘಾತ ನಿಯಂತ್ರಣ– ಸುರಕ್ಷತೆಯೇ ಮದ್ದು
ADVERTISEMENT
ADVERTISEMENT
ADVERTISEMENT