ಸೋಮವಾರ, 23 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಪ್ರಜಾವಾಣಿ ಕಡತಗಳಿಂದ

ADVERTISEMENT

25 ವರ್ಷಗಳ ಹಿಂದೆ: ರೈತರ ಸಮಸ್ಯೆ ಚರ್ಚೆಗೆ ಕೃಷಿ ತಜ್ಞರ ಸಭೆ

Agriculture Expert Meeting: 25 ವರ್ಷಗಳ ಹಿಂದೆ ರೈತರ ಸಮಸ್ಯೆ ಚರ್ಚೆಗೆ ಕೃಷಿ ತಜ್ಞರ ಸಭೆ. ಧಾರವಾಡ, ಫೆ. 22– ಬೆಲೆ ಕುಸಿತದಿಂದ ತೀವ್ರ ಸಂಕಷ್ಟಕ್ಕೆ ಸಿಕ್ಕಿರುವ ರೈತರ ಸಮಸ್ಯೆಗಳನ್ನು ಕುರಿತು ಚರ್ಚಿಸಲು ಎಲ್ಲ ರಾಜ್ಯಗಳ ಕೃಷಿ ಕಮಿಷನರ್‌ ಹಾಗೂ ಕೃಷಿ ತಜ್ಞರ ಸಭೆ ಕರೆಯಲಾಗುವುದು.
Last Updated 22 ಫೆಬ್ರುವರಿ 2026, 23:35 IST
25 ವರ್ಷಗಳ ಹಿಂದೆ: ರೈತರ ಸಮಸ್ಯೆ ಚರ್ಚೆಗೆ ಕೃಷಿ ತಜ್ಞರ ಸಭೆ

75 ವರ್ಷಗಳ ಹಿಂದೆ: ಸರ್ಕಾರದ ಸಕ್ಕರೆ ಧೋರಣೆಗೆ ಪಟ್ಟಭದ್ರರ ಅಡ್ಡಿ

Indian Parliament History: ನವದೆಹಲಿ, ಫೆ. 22– ಸರ್ಕಾರದ ಸಕ್ಕರೆ ನೀತಿ, ಚುನಾವಣಾ ಮತದಾರರ ಪಟ್ಟಿ ಸಿದ್ಧತೆಯಲ್ಲಿನ ಅಕ್ರಮಗಳು, ಹಕ್ಕಿನ ಮತ್ತು ಆಕ್ಷೇಪಣಾ ಪತ್ರಗಳಲ್ಲಿ ಸಂಸ್ಕೃತ ಮಿಶ್ರ ಹಿಂದಿ ಬಳಕೆ ಮುಂತಾದ ವಿಷಯಗಳು ಇಂದು ಭಾರತ ಪಾರ್ಲಿಮೆಂಟಿನಲ್ಲಿ ಚರ್ಚೆಯಾದವು.
Last Updated 22 ಫೆಬ್ರುವರಿ 2026, 23:35 IST
75 ವರ್ಷಗಳ ಹಿಂದೆ: ಸರ್ಕಾರದ ಸಕ್ಕರೆ ಧೋರಣೆಗೆ ಪಟ್ಟಭದ್ರರ ಅಡ್ಡಿ

25 ವರ್ಷಗಳ ಹಿಂದೆ ಈ ದಿನ: ದೇವೇಗೌಡರ ಪತ್ನಿ, ಸೊಸೆ ಮೇಲೆ ಆ್ಯಸಿಡ್‌

Hassan Incident: 2001ರಲ್ಲಿ ದೇವಾಲಯಕ್ಕೆ ಬಂದಿದ್ದ ಎಚ್‌.ಡಿ. ದೇವೇಗೌಡರ ಪತ್ನಿ ಚನ್ನಮ್ಮ ಮತ್ತು ಸೊಸೆ ಭವಾನಿ ರೇವಣ್ಣ ಮೇಲೆ ಆ್ಯಸಿಡ್ ಎರಚಿ ಹತ್ಯೆ ಯತ್ನ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.
Last Updated 22 ಫೆಬ್ರುವರಿ 2026, 0:49 IST
25 ವರ್ಷಗಳ ಹಿಂದೆ ಈ ದಿನ: ದೇವೇಗೌಡರ ಪತ್ನಿ, ಸೊಸೆ ಮೇಲೆ ಆ್ಯಸಿಡ್‌

75 ವರ್ಷಗಳ ಹಿಂದೆ ಈ ದಿನ: 38ನೇ ಅಕ್ಷಾಂಶ ದಾಟುವ ಬಗ್ಗೆ ಮುಂಜಾಗ್ರತೆ

Korean War 1951: 38ನೇ ಅಕ್ಷಾಂಶ ದಾಟುವ ವಿಚಾರದಲ್ಲಿ ರಾಜಕೀಯ ಮುಂಜಾಗ್ರತೆ ಅಗತ್ಯವಿದೆ ಎಂದು ವಿಶ್ವಸಂಸ್ಥೆಯ ಮಹಾದಂಡನಾಯಕ ತಿಳಿಸಿದ್ದಾರೆ. ವೊಂಜು ರಂಗದಲ್ಲಿ ಚೀನೀಯರಿಗೆ ನಷ್ಟವಾಗಿದೆ ಎಂದರು.
Last Updated 22 ಫೆಬ್ರುವರಿ 2026, 0:49 IST
75 ವರ್ಷಗಳ ಹಿಂದೆ ಈ ದಿನ: 38ನೇ ಅಕ್ಷಾಂಶ ದಾಟುವ ಬಗ್ಗೆ ಮುಂಜಾಗ್ರತೆ

25 ವರ್ಷಗಳ ಹಿಂದೆ: ಅನುದಾನ ಕಡಿತ: ಶಿಕ್ಷಕರ ಚಳವಳಿ ಎದುರಿಸಲು ಸರ್ಕಾರ ಸಿದ್ಧ

Karnataka Education Policy: 2001ರಲ್ಲಿ ಉನ್ನತ ಶಿಕ್ಷಣದ ಅನುದಾನದಲ್ಲಿ ಶೇ 15ರಷ್ಟು ಕಡಿತ ಮಾಡಿದ ಸರ್ಕಾರದ ನಿರ್ಧಾರ ಮತ್ತು ಶಿಕ್ಷಕರ ಚಳವಳಿಗೆ ಎದುರಿಸುವ ಸಿದ್ಧತೆ ಕುರಿತು ವರದಿ.
Last Updated 20 ಫೆಬ್ರುವರಿ 2026, 23:30 IST
25 ವರ್ಷಗಳ ಹಿಂದೆ: ಅನುದಾನ ಕಡಿತ: ಶಿಕ್ಷಕರ ಚಳವಳಿ ಎದುರಿಸಲು ಸರ್ಕಾರ ಸಿದ್ಧ

75 ವರ್ಷಗಳ ಹಿಂದೆ ಈ ದಿನ: ಮುಂಜಾಗ್ರತಾ ಸ್ಥಾನಬದ್ಧತೆಯ ತಿದ್ದಿದ ಶಾಸನ

Indian Parliament History: 1951ರಲ್ಲಿ ಭಾರತ ಪಾರ್ಲಿಮೆಂಟ್ ಮುಂಜಾಗ್ರತಾ ಸ್ಥಾನಬದ್ಧತೆ ತಿದ್ದುಪಡಿ ಮಸೂದೆಗೆ ಅಂಗೀಕಾರ ನೀಡಿ ಸರ್ಕಾರದ ಅಧಿಕಾರವನ್ನು ಒಂದು ವರ್ಷ ವಿಸ್ತರಿಸಿದ ಐತಿಹಾಸಿಕ ಘಟನೆ.
Last Updated 20 ಫೆಬ್ರುವರಿ 2026, 22:30 IST
75 ವರ್ಷಗಳ ಹಿಂದೆ ಈ ದಿನ: ಮುಂಜಾಗ್ರತಾ ಸ್ಥಾನಬದ್ಧತೆಯ ತಿದ್ದಿದ ಶಾಸನ

25 ವರ್ಷಗಳ ಹಿಂದೆ ಈ ದಿನ | ಮಸೀದಿ ಧ್ವಂಸಕ್ಕೆ ಕಲ್ಯಾಣ್‌ ಸರ್ಕಾರ ಹೊಣೆ: ರಾವ್‌

Liberhan Commission: ಬಾಬ್ರಿ ಮಸೀದಿ ಧ್ವಂಸಕ್ಕೆ ಕಲ್ಯಾಣ್ ಸಿಂಗ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರವೇ ಹೊಣೆ ಎಂದು ಪಿ.ವಿ. ನರಸಿಂಹರಾವ್ ಲಿಬರ್‌ಹಾನ್ ಆಯೋಗದ ಮುಂದೆ ಸಾಕ್ಷ್ಯ ನೀಡಿದರು.
Last Updated 19 ಫೆಬ್ರುವರಿ 2026, 23:30 IST
25 ವರ್ಷಗಳ ಹಿಂದೆ ಈ ದಿನ | ಮಸೀದಿ ಧ್ವಂಸಕ್ಕೆ ಕಲ್ಯಾಣ್‌ ಸರ್ಕಾರ ಹೊಣೆ: ರಾವ್‌
ADVERTISEMENT

75 ವರ್ಷಗಳ ಹಿಂದೆ: ದಿವಂಗತ ಶ್ರೀ ಖುರ್ಷಿದ್‌ ಲಾಲ್‌ರ ಅಂತ್ಯಕ್ರಿಯೆ

Historical India News: ಕೇಂದ್ರ ಉಪ ಸಚಿವ ಖುರ್ಷಿದ್ ಲಾಲ್ ದೆಹಲಿಯಲ್ಲಿ ನಿಧನರಾದ ಬಳಿಕ ಜಮುನಾ ಘಾಟ್‌ನಲ್ಲಿ ರಾಜ್ಯ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿತು; ನೆಹರೂ ಸೇರಿದಂತೆ ಗಣ್ಯರು ಭಾಗವಹಿಸಿದರು.
Last Updated 19 ಫೆಬ್ರುವರಿ 2026, 23:30 IST
75 ವರ್ಷಗಳ ಹಿಂದೆ: ದಿವಂಗತ ಶ್ರೀ ಖುರ್ಷಿದ್‌ ಲಾಲ್‌ರ ಅಂತ್ಯಕ್ರಿಯೆ

25 ವರ್ಷಗಳ ಹಿಂದೆ ಈ ದಿನ: ಬೈಂದೂರು ಶಾಸಕರ ಮೇಲೆ ಹಲ್ಲೆ ಯತ್ನ

K Gopala Poojary: 2001ರಲ್ಲಿ ಬೈಂದೂರು ಕಾಂಗ್ರೆಸ್ ಶಾಸಕ ಕೆ. ಗೋಪಾಲ ಪೂಜಾರಿ ಅವರ ಕಾರು ತಡೆದು ಹಲ್ಲೆ ಯತ್ನ ನಡೆದಿದ್ದು, ಮೀನು ಕಾರ್ಖಾನೆ ವಿವಾದ ಹಿನ್ನೆಲೆ ಪ್ರಕರಣ ದಾಖಲಾಗಿದೆ.
Last Updated 18 ಫೆಬ್ರುವರಿ 2026, 23:30 IST
25 ವರ್ಷಗಳ ಹಿಂದೆ ಈ ದಿನ: ಬೈಂದೂರು ಶಾಸಕರ ಮೇಲೆ ಹಲ್ಲೆ ಯತ್ನ

75 ವರ್ಷಗಳ ಹಿಂದೆ ಈ ದಿನ: ಒಳಜಗಳಗಳು ಬೇಡ–ನೆಹರೂ

Congress Unity: 1951ರಲ್ಲಿ ಕಾನಪುರದಲ್ಲಿ ಮಾತನಾಡಿದ ನೆಹರೂ, ಕಾಂಗ್ರೆಸ್ ಕಾರ್ಯಕರ್ತರು ಒಳಜಗಳ ತೊರೆದು ಒಗ್ಗಟ್ಟಿನಿಂದ ಕೆಲಸ ಮಾಡಿ ದೀನದಲಿತರ ಉದ್ಧಾರಕ್ಕೆ ಶ್ರಮಿಸಬೇಕು ಎಂದು ಕರೆ ನೀಡಿದರು.
Last Updated 18 ಫೆಬ್ರುವರಿ 2026, 23:30 IST
75 ವರ್ಷಗಳ ಹಿಂದೆ ಈ ದಿನ: ಒಳಜಗಳಗಳು ಬೇಡ–ನೆಹರೂ
ADVERTISEMENT
ADVERTISEMENT
ADVERTISEMENT