ಮಂಗಳವಾರ, 9 ಡಿಸೆಂಬರ್ 2025
×
ADVERTISEMENT

ಕ್ರೀಡೆಗಳು

ADVERTISEMENT

ನಾಮಧಾರಿ ಕಪ್‌ ಹಾಕಿ ಟೂರ್ನಿ: ಡಿವೈಇಎಸ್‌ ಬಿ ತಂಡಕ್ಕೆ ಜಯ

Hockey Match: ಬೆಂಗಳೂರು: ಆರ್‌. ಲಿಥು ಅವರ ಹ್ಯಾಟ್ರಿಕ್‌ ಗೋಲಿನ ನೆರವಿನಿಂದ ಡಿವೈಇಎಸ್‌ ಬಿ ತಂಡವು ನಾಮಧಾರಿ ಕಪ್‌ ಹಾಕಿ ಟೂರ್ನಿಯ ಪಂದ್ಯದಲ್ಲಿ 6–1ರಿಂದ ಸಾಯ್‌ ಎಸ್‌ಟಿಸಿ ಬಿ ತಂಡವನ್ನು ಮಣಿಸಿತು.
Last Updated 9 ಡಿಸೆಂಬರ್ 2025, 14:23 IST
ನಾಮಧಾರಿ ಕಪ್‌ ಹಾಕಿ ಟೂರ್ನಿ: ಡಿವೈಇಎಸ್‌ ಬಿ ತಂಡಕ್ಕೆ ಜಯ

ಗ್ಲೋಬಲ್ ಚೆಸ್ ಲೀಗ್: ಅನೀಶ್ ಗಿರಿ ನೇತೃತ್ವದ ಅಲ್ಪೈನ್ SG ಪೈಪರ್ಸ್ ತಂಡ ಸಜ್ಜು

Chess League India: ಬೆಂಗಳೂರು: ಮುಂಬೈನ ಐಕಾನಿಕ್ ರಾಯಲ್ ಒಪೆರಾ ಹೌಸ್‌ನಲ್ಲಿ ಇದೇ ಮೊದಲ ಬಾರಿಗೆ ಭಾರತದಲ್ಲಿ ಡಿಸೆಂಬರ್ 13ರಿಂದ 24ರವರೆಗೆ ನಡೆಯಲಿರುವ ಗ್ಲೋಬಲ್ ಚೆಸ್ ಲೀಗ್‌ಗಾಗಿ ಅಲ್ಪೈನ್ SG ಪೈಪರ್ಸ್ ತಂಡ ಹೊಸ ಪ್ರತಿಭೆಗಳ ಜೊತೆ ಸೀಸನ್ 3ಕ್ಕೆ ಕಾಲಿಡುತ್ತಿದೆ.
Last Updated 9 ಡಿಸೆಂಬರ್ 2025, 10:39 IST
ಗ್ಲೋಬಲ್ ಚೆಸ್ ಲೀಗ್: ಅನೀಶ್ ಗಿರಿ ನೇತೃತ್ವದ ಅಲ್ಪೈನ್ SG ಪೈಪರ್ಸ್ ತಂಡ ಸಜ್ಜು

ಫಾರ್ಮುಲಾ-4 ಇಂಡಿಯನ್ ಚಾಂಪಿಯನ್‌ಶಿಪ್: ಫಿನಾಲೆಯಲ್ಲಿ ಬೆಂಗಳೂರಿನ ಇಶಾನ್ ಮಾದೇಶ್

Indian Racing Festival: ಚೆನ್ನೈ: ಇಂಡಿಯನ್ ರೇಸಿಂಗ್ ಫೆಸ್ಟಿವಲ್‌ನ ಭಾಗವಾಗಿರುವ FIA ಮಾನ್ಯತೆ ಪಡೆದ ಫಾರ್ಮುಲಾ-4 ಇಂಡಿಯನ್ ಚಾಂಪಿಯನ್‌ಶಿಪ್ ಫಿನಾಲೆ ಇದೇ ಡಿಸೆಂಬರ್ 13 ಹಾಗೂ 14ರಂದು ಮದ್ರಾಸ್ ಇಂಟರ್‌ನ್ಯಾಷನಲ್ ಸರ್ಕ್ಯೂಟ್‌ನಲ್ಲಿ ನಡೆಯಲಿದೆ.
Last Updated 9 ಡಿಸೆಂಬರ್ 2025, 9:48 IST
ಫಾರ್ಮುಲಾ-4 ಇಂಡಿಯನ್ ಚಾಂಪಿಯನ್‌ಶಿಪ್: ಫಿನಾಲೆಯಲ್ಲಿ ಬೆಂಗಳೂರಿನ ಇಶಾನ್ ಮಾದೇಶ್

ಕೆಲ ಕುದುರೆಗಳಿಗೆ ಗ್ಲ್ಯಾಂಡರ್ಸ್‌: ಈ ವಾರದ ಬೆಂಗಳೂರು ರೇಸ್‌ ರದ್ದು

Horse Disease Alert: ಕೆಲವು ಕುದುರೆಗಳಿಗೆ ಗ್ಲ್ಯಾಂಡರ್ಸ್‌ ಸೋಂಕು ಕಾಣಿಸಿಕೊಂಡ ಕಾರಣ ಡಿ.11 ಮತ್ತು 12ರಂದು ನಡೆಯಬೇಕಿದ್ದ ಬೆಂಗಳೂರು ರೇಸ್‌ ಅನ್ನು ಬಿಟಿಸಿ ರದ್ದುಗೊಳಿಸಿದ್ದು, ಮುಂದಿನ ದಿನಾಂಕದಲ್ಲಿ ಪುನರ್ ಆಯೋಜನೆ ಮಾಡಲಾಗುತ್ತದೆ.
Last Updated 9 ಡಿಸೆಂಬರ್ 2025, 0:10 IST
ಕೆಲ ಕುದುರೆಗಳಿಗೆ ಗ್ಲ್ಯಾಂಡರ್ಸ್‌: ಈ ವಾರದ ಬೆಂಗಳೂರು ರೇಸ್‌ ರದ್ದು

ಎಫ್‌ಐಎಚ್ ಜೂನಿಯರ್ ಮಹಿಳಾ ವಿಶ್ವಕಪ್‌ ಹಾಕಿ: ಭಾರತಕ್ಕೆ ಮಣಿದ ವೇಲ್ಸ್‌

FIH Junior Women's World Cup: ಸ್ಯಾಂಟಿಯಾಗೊ (ಚಿಲಿ): ಎಫ್‌ಐಎಚ್ ಜೂನಿಯರ್ ಮಹಿಳಾ ವಿಶ್ವಕಪ್‌ನಲ್ಲಿ ಕ್ವಾರ್ಟರ್ ಫೈನಲ್ ಸ್ಪರ್ಧೆಯಿಂದ ಹೊರಬಿದ್ದಿರುವ ಭಾರತ ತಂಡವು ಭಾನುವಾರ ನಡೆದ ಪಂದ್ಯದಲ್ಲಿ 3–1ರಿಂದ ವೇಲ್ಸ್‌ ವಿರುದ್ಧ ಜಯ ಸಾಧಿಸಿದೆ.
Last Updated 8 ಡಿಸೆಂಬರ್ 2025, 19:27 IST
ಎಫ್‌ಐಎಚ್ ಜೂನಿಯರ್ ಮಹಿಳಾ ವಿಶ್ವಕಪ್‌ ಹಾಕಿ: ಭಾರತಕ್ಕೆ ಮಣಿದ ವೇಲ್ಸ್‌

ರಾಷ್ಟ್ರೀಯ ರ‍್ಯಾಂಕಿಂಗ್ ಟೇಬಲ್‌ ಟೆನಿಸ್‌: ಸಾಕ್ಷ್ಯಾಗೆ ಕಂಚು

TT Bronze Medal: ಕರ್ನಾಟಕದ 10 ವರ್ಷದ ಬಾಲಪ್ರತಿಭೆ ಸಾಕ್ಷ್ಯಾ ಸಂತೋಷ್ ಅವರು ರಾಂಚಿಯಲ್ಲಿ ನಡೆದ ಟೇಬಲ್‌ ಟೆನಿಸ್‌ ರಾಷ್ಟ್ರೀಯ ಯೂತ್‌ ಬಾಲಕಿಯರ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.
Last Updated 8 ಡಿಸೆಂಬರ್ 2025, 19:18 IST
ರಾಷ್ಟ್ರೀಯ ರ‍್ಯಾಂಕಿಂಗ್ ಟೇಬಲ್‌ ಟೆನಿಸ್‌: ಸಾಕ್ಷ್ಯಾಗೆ ಕಂಚು

ಸಾಯ್‌ನಲ್ಲಿ 1191 ಹುದ್ದೆ ಖಾಲಿ: ಸಚಿವ ಮಾಂಡವೀಯ

Sports Authority of India: ನವದೆಹಿ: ಭಾರತ ಕ್ರೀಡಾ ಪ್ರಾಧಿಕಾರದಲ್ಲಿ ಪ್ರಸ್ತುತ 1,191 ಹುದ್ದೆಗಳು ಖಾಲಿ ಇದ್ದು, ಈ ಕುರಿತು ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಅವರು ಸಂಸತ್ತಿನಲ್ಲಿ ತಿಳಿಸಿದರು.
Last Updated 8 ಡಿಸೆಂಬರ್ 2025, 14:49 IST
ಸಾಯ್‌ನಲ್ಲಿ 1191 ಹುದ್ದೆ ಖಾಲಿ: ಸಚಿವ ಮಾಂಡವೀಯ
ADVERTISEMENT

ಕ್ರೀಡೆಯಲ್ಲೊಂದು ಗ್ರಾಮೀಣ ಭಾಗದ ಬಹುಮುಖ ಪ್ರತಿಭೆ 

ಕುಸ್ತಿ, ಚೆಸ್, ಫುಟ್ಬಾಲ್ ನಲ್ಲಿ ರಾಜ್ಯ ಮಟ್ಟದವರೆಗೂ ಸಾಧನೆಗೈದ ಸತೀಶ
Last Updated 8 ಡಿಸೆಂಬರ್ 2025, 6:32 IST
ಕ್ರೀಡೆಯಲ್ಲೊಂದು ಗ್ರಾಮೀಣ ಭಾಗದ ಬಹುಮುಖ ಪ್ರತಿಭೆ 

ಜೂನಿಯರ್ ವಿಶ್ವಕಪ್ ಹಾಕಿ: ಜರ್ಮನಿಗೆ ಮಣಿದ ಭಾರತ

ಸೆಮಿಫೈನಲ್‌ನಲ್ಲಿ 5–1 ಗೆಲುವು; ಪ್ರಶಸ್ತಿ ಸುತ್ತಿನಲ್ಲಿ ಸ್ಪೇನ್ ಎದುರಾಳಿ
Last Updated 7 ಡಿಸೆಂಬರ್ 2025, 23:46 IST
ಜೂನಿಯರ್ ವಿಶ್ವಕಪ್ ಹಾಕಿ: ಜರ್ಮನಿಗೆ ಮಣಿದ ಭಾರತ

ಬೆಂಗಳೂರು ಮಿಡ್‌ನೈಟ್ ಮ್ಯಾರಥಾನ್: ನರೇಶ್, ಬರ್ಮನ್‌ ಚಾಂಪಿಯನ್‌

Midnight Marathon Winners: ಬೆಂಗಳೂರು: ನರೇಶ್ ಥಾಪಾ ಮತ್ತು ಬಿಜೋಯ ಬರ್ಮನ್ ಅವರು ನಗರದಲ್ಲಿ ಶನಿವಾರ ರಾತ್ರಿ ನಡೆದ ಮಿಡ್‌ನೈಟ್ ಮ್ಯಾರಥಾನ್‌ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್‌ ಆದರು.
Last Updated 7 ಡಿಸೆಂಬರ್ 2025, 19:38 IST
ಬೆಂಗಳೂರು ಮಿಡ್‌ನೈಟ್ ಮ್ಯಾರಥಾನ್: ನರೇಶ್, ಬರ್ಮನ್‌ ಚಾಂಪಿಯನ್‌
ADVERTISEMENT
ADVERTISEMENT
ADVERTISEMENT