ಅತಿ ಹೆಚ್ಚು ದಿನ ರೈಲಿನಲ್ಲಿ ಪ್ರಯಾಣಿಸಲು ಇಲ್ಲಿವೆ ಜಗತ್ತಿನ ಪ್ರಮುಖ ಮಾರ್ಗಗಳು
World Rail Travel: ರೈಲಿನ ಪ್ರಯಾಣ ಆರಾಮ ಹಾಗೂ ಅಗ್ಗದ ಪ್ರಯಾಣವಾಗಿದೆ. ಸುದೀರ್ಘವಾದ ರೈಲಿನ ಪ್ರಯಾಣವು ಸುಂದರ ಅನುಭವವನ್ನು ಕಟ್ಟಿಕೊಡುತ್ತದೆ. ಅದರಲ್ಲಿಯೂ ಬೆಟ್ಟಗಳು, ಕಣಿವೆಗಳು, ಕಡಿದಾದ ದುರ್ಗಮ ಪ್ರದೇಶದಲ್ಲಿ ರೈಲು ಸಾಗುವಾಗ ರಮಣೀಯ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು.Last Updated 12 ನವೆಂಬರ್ 2025, 11:45 IST