ಗಾಂಧೀಜಿಯ ರಕ್ತದೊತ್ತಡ ಮಾಹಿತಿ ಶೀಘ್ರ ಬಹಿರಂಗ

ನವದೆಹಲಿ: ಮಹಾತ್ಮ ಗಾಂಧಿ ಅವರ ರಕ್ತದೊತ್ತಡದ ಮಾಹಿತಿಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಸದ್ಯದಲ್ಲೇ ಬಹಿರಂಗಪಡಿಸಲಿದೆ.

ಮಂಡಳಿಯು ಹೊರ ತರಲಿರುವ ಸಂಚಿಕೆಯಲ್ಲಿ ಗಾಂಧೀಜಿ ಅವರ ಆರೋಗ್ಯದ ಕುರಿತ ಮಾಹಿತಿ ಇರಲಿದೆ  ಎಂದು ಮಂಡಳಿಯ ಪ್ರಧಾನ ನಿರ್ದೇಶಕ ಬಲರಾಮ್‌ ಭಾರ್ಗವ್‌ ಬುಧವಾರ ಹೇಳಿದ್ದಾರೆ.

 

ಪ್ರಮುಖ ಸುದ್ದಿಗಳು