ಬಾಂಗ್ಲಾ ಕ್ರಿಕೆಟಿಗನ ಖರೀದಿ: ಶಾರುಖ್ ಬೆಂಬಲಕ್ಕೆ ನಿಂತ ವಿಪಕ್ಷಗಳು, BJP ವಿರೋಧ
KKR IPL Auction: ಶಾರುಕ್ ಖಾನ್ ಅವರ ತಂಡ ಕೊಲ್ಕತ್ತಾ ನೈಟ್ ರೈಡರ್ಸ್ ಬಾಂಗ್ಲಾದೇಶದ ಕ್ರಿಕೆಟಿಗ ಮುಸ್ತಾಫಿಝೂರ್ ರೆಹಮಾನ್ ಅವರನ್ನು ಖರೀದಿಸಿದ್ದನ್ನು ಹಿನ್ನೆಲೆ ಮಾಡಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ವಿವಾದ ಉಂಟಾಗಿದೆ.Last Updated 2 ಜನವರಿ 2026, 15:46 IST