ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Facebook Live: ಪಂ. ನರಸಿಂಹಲು ವಡವಾಟಿ ಅವರಿಂದ ಕ್ಲಾರಿಯೋನೆಟ್‌ ವಾದನ

ದಸರಾ ಸಂಗೀತೋತ್ಸವ
Last Updated 22 ಅಕ್ಟೋಬರ್ 2020, 12:38 IST
ಅಕ್ಷರ ಗಾತ್ರ

ಹಳ್ಳಿಯಲ್ಲಿ ಜನಿಸಿ ಅಂತರರಾಷ್ಟ್ರೀಯ ಕ್ಲಾರಿಯೋನೆಟ್‌ ಸಮ್ಮೇಳನದ ಅಧ್ಯಕ್ಷತೆಗೇರಿದ ಪಂ. ನರಸಿಂಹಲು ವಡವಾಟಿ ಅವರಿಂದ ಪ್ರಜಾವಾಣಿ ಫೇಸ್‌ಬುಕ್‌ ಲೈವ್‌ನಲ್ಲಿ ಕ್ಲಾರಿಯೋನೆಟ್‌ ವಾದನ.

ಕೋವಿಡ್ ಸಂಕಟದ ಈ ಕಾಲದಲ್ಲಿ ನಾಡ ಹಬ್ಬ ದಸರಾ ಸರಳ ಆಚರಣೆಯ ಅನಿವಾರ್ಯತೆಯಲ್ಲಿ ಸಿಲುಕಿದೆ. ಆರು ತಿಂಗಳಿಂದ ಒಂದಿಲ್ಲೊಂದು ರೀತಿಯಲ್ಲಿ ನಲುಗಿ ಹೋದ ಮನಸ್ಸುಗಳಿಗೆ ಫೇಸ್‌ಬುಕ್ ಲೈವ್ ಕಾರ್ಯಕ್ರಮಗಳ ಮೂಲಕ ಸಾಂತ್ವನ ನೀಡುವ ಪ್ರಯತ್ನ ಮಾಡಿದ್ದ ಪ್ರಜಾವಾಣಿ, ದಸರಾ ಹಬ್ಬದಲ್ಲಿ 'ಪ್ರಜಾವಾಣಿ ದಸರಾ ಸಂಗೀತೋತ್ಸವ' ವಿಶೇಷ ಆನ್‌ಲೈನ್ ಕಾರ್ಯಕ್ರಮ ಆಯೋಜಿಸಿದೆ.

ಅ.26ರವರೆಗೆ ಸಂಜೆ 6 ಗಂಟೆಗೆ https://www.facebook.com/prajavani.net/ ಇಲ್ಲಿ ಸಂಗೀತ-ನೃತ್ಯ ಕಾರ್ಯಕ್ರಮಗಳು ಪ್ರಸಾರವಾಗಲಿವೆ. ಕಾರ್ಯಕ್ರಮದ ವಿವರಗಳಿಗೆ ಓದಿ: ಅ.17ರಿಂದ 10 ದಿನ ಪ್ರಜಾವಾಣಿ 'ಆನ್‌ಲೈನ್ ದಸರಾ ಸಂಗೀತೋತ್ಸವ'

ನಿಮ್ಮ ಪ್ರಜಾವಾಣಿ ಫೇಸ್‌ಬುಕ್‌ ಲೈವ್‌ನಲ್ಲಿ ಸಂಜೆ 6ರಿಂದ ಕಾರ್ಯಕ್ರಮ.
ಸಹ ವಾದನ: ವೆಂಕಟೇಶ ವಡವಾಟಿ
ತಬಲ: ಸುದರ್ಶನ್‌ ಅಸ್ಕಿಹಾಳ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT